BIG NEWS : ಖ್ಯಾತ ಕಲಾವಿದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ʻಮನೋಹರ್ ದೇವದಾಸ್ʼ ಇನ್ನಿಲ್ಲ | Manohar Devadoss passed away

ಚೆನ್ನೈ(ತಮಿಳುನಾಡು): ಖ್ಯಾತ ಭಾರತೀಯ ಕಲಾವಿದ, ಬರಹಗಾರ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮನೋಹರ್ ದೇವದಾಸ್(Manohar Devadoss) ಅವರು ಬುಧವಾರ ಚೆನ್ನೈನಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.  ಮನೋಹರ್ ದೇವದಾಸ್ ಅವರು ಸಾಂಪ್ರದಾಯಿಕ ಕಟ್ಟಡಗಳ ವರ್ಣಚಿತ್ರಗಳಿಗೆ ಹೆಸರುವಾಸಿಯಾಗಿದ್ದರು. ಕಲೆ ಮತ್ತು ಚಾರಿಟಿಯಲ್ಲಿ ಅವರ ಸ್ಪೂರ್ತಿದಾಯಕ ಕೆಲಸಕ್ಕಾಗಿ ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ (2020) ನೀಡಲಾಯಿತು. ರೆಟಿನೈಟಿಸ್ ಪಿಗ್ಮೆಂಟೋಸಾದಿಂದ ಬಳಲುತ್ತಿದ್ದ ಅವರು ನಿನ್ನೆ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಮನೋಹರ್ ದೇವದಾಸ್ ಅವರು ಮಧುರೈನ ಹೆಗ್ಗುರುತುಗಳಾದ ದೇವಾಲಯ … Continue reading BIG NEWS : ಖ್ಯಾತ ಕಲಾವಿದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ʻಮನೋಹರ್ ದೇವದಾಸ್ʼ ಇನ್ನಿಲ್ಲ | Manohar Devadoss passed away