Shocking News: ‘ಆ್ಯಂಟಿಬಯಾಟಿಕ್ ಔಷಧಿ’ಗಳ ಅತಿ ಬಳಕೆ ಡೇಂಜರ್ – ಅಧ್ಯಯನ | antibiotic drugs
ನವದೆಹಲಿ: ಅತಿಯಾದ ಆ್ಯಂಟಿಬಯಾಟಿಕ್ ಔಷಧಗಳ ( antibiotic drugs ) ಸೇವನೆಯು ದೀರ್ಘಕಾಲಿಕ ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂಬುದಾಗಿ ವೈದ್ಯರ ಎಚ್ಚರಿಕೆ ನಡುವೆಯೂ, ಭಾರತೀಯರು ಅತೀ ಹೆಚ್ಚು ಪ್ರಮಾಣದಲ್ಲಿ ಆ್ಯಂಟಿಬಯಾಟಿಕ್ ಗಳನ್ನು ಬಳಸುತ್ತಿದ್ದಾರೆ ಎಂದು ಅಧ್ಯಯನವೊಂದು ದೃಢಪಡಿಸಿದೆ. ರಾಜ್ಯಾಧ್ಯಂತ ‘ಪ್ರವಾಹ ಪರಿಸ್ಥಿತಿ’ ಹಿನ್ನಲೆ: ‘ಆರೋಗ್ಯ ಇಲಾಖೆ’ಯಿಂದ ಸಾಂಕ್ರಾಮಿಕ ರೋಗಗಳ ಚಿಕಿತ್ಸೆ, ನಿರ್ವಹಣೆಗೆ ಮಾರ್ಗಸೂಚಿ ಪ್ರಕಟ ಈ ಕುರಿತಂತೆ ಲ್ಯಾನ್ಸೆಟ್ ರೀಜನಲ್ ಹೆಲ್ತ್-ಸೌತ್ ಈಸ್ಟ್ ಏಷ್ಯಾದಿಂದ ತನ್ನ ಅಧ್ಯಯನ ವರದಿಯನ್ನು ಪ್ರಕಟಿಸಿದ್ದು, ಭಾರತೀಯರು ಅತಿಯಾದ ಪ್ರತಿಜೀವಕಗಳನ್ನು … Continue reading Shocking News: ‘ಆ್ಯಂಟಿಬಯಾಟಿಕ್ ಔಷಧಿ’ಗಳ ಅತಿ ಬಳಕೆ ಡೇಂಜರ್ – ಅಧ್ಯಯನ | antibiotic drugs
Copy and paste this URL into your WordPress site to embed
Copy and paste this code into your site to embed