BIG NEWS: ‘ರಕ್ತದಾನ ಅಮೃತ ಮಹೋತ್ಸವ’: ಒಂದೇ ದಿನ 87 ಸಾವಿರಕ್ಕೂ ಹೆಚ್ಚು ಜನ ʻರಕ್ತದಾನʼ ಮಾಡಿ ಹೊಸ ‘ವಿಶ್ವ ದಾಖಲೆ’ ಸೃಷ್ಠಿ!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ(ಸೆ.17)ದಂದು ಶನಿವಾರ ಪ್ರಾರಂಭವಾದ ಹದಿನೈದು ದಿನಗಳ ರಕ್ತದಾನ ಅಭಿಯಾನದ ಮೊದಲ ದಿನದಲ್ಲಿ 87,137 ಜನರು ರಕ್ತದಾನ ಮಾಡಿದ್ದು ಇದು “ವಿಶ್ವ ದಾಖಲೆ” ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾದವಿಯಾ ಹೇಳಿದ್ದಾರೆ. ಇಲ್ಲಿನ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ಶಿಬಿರದಲ್ಲಿ ರಕ್ತದಾನ ಮಾಡಿದ ಮಾಂಡವಿಯಾ, ಅಕ್ಟೋಬರ್ 1ರವರೆಗೆ ನಡೆಯಲಿರುವ ‘ರಕ್ತದಾನ ಅಮೃತ ಮಹೋತ್ಸವ’ದ ಅಂಗವಾಗಿ ರಕ್ತದಾನ ಮಾಡಲು ಆರೋಗ್ಯ ಸೇತು ಆ್ಯಪ್ ಅಥವಾ ಇ-ರಕ್ಟ್‌ಕೋಶ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವಂತೆ ನಾಗರಿಕರನ್ನು ಒತ್ತಾಯಿಸಿದರು. “ಹೊಸ … Continue reading BIG NEWS: ‘ರಕ್ತದಾನ ಅಮೃತ ಮಹೋತ್ಸವ’: ಒಂದೇ ದಿನ 87 ಸಾವಿರಕ್ಕೂ ಹೆಚ್ಚು ಜನ ʻರಕ್ತದಾನʼ ಮಾಡಿ ಹೊಸ ‘ವಿಶ್ವ ದಾಖಲೆ’ ಸೃಷ್ಠಿ!