BIGG NEWS: ತುಮಕೂರಿನಲ್ಲಿ ನಿರಂತರ ಮಳೆ: ಗುಬ್ಬಿಯಲ್ಲಿ 60ಕ್ಕೂ ಹೆಚ್ಚು ಮನೆ ಕುಸಿತ; ಗ್ರಾಮಸ್ಥರು ಕಂಗಾಲು

ತುಮಕೂರು: ರಾಜ್ಯದಲ್ಲಿ ಭಾರಿ ಮಳೆ ಮುಂದುವರೆದಿದೆ. ಈ ಹಿನ್ನೆಲೆ ಗುಬ್ಬಿಯಲ್ಲಿ ಸುಮಾರು ೬೦ಕ್ಕೂ ಹೆಚ್ಚು ಮನೆಗಳು ಕುಸಿದಿದೆ. ನಿರಂತರವಾಗಿ ಒಂದು ವಾರ ಸುರಿದ ಮಳೆಗೆ ೬೦ಕ್ಕೂ ಹೆಚ್ಚು ಮನೆ ಕುಸಿದಿದೆ. BIGG NEWS: ಕಂಠಪೂರ್ತಿ ಕುಡಿದು ತೆರದ ಚರಂಡಿಯಲ್ಲಿ ಬಿದ್ದ ವೃದ್ಧ…! ಮುಂದೇನಾಯ್ತು ಗೊತ್ತಾ?   ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಇಂದು ಮನೆಗಳಿಗೆ ತಹಸೀಲ್ದಾರ್‌ ಮತ್ತು ಡಿಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಲೂಕಿನ ಹೆರೂರು, ಅಮಾನಿಕೆರೆ ಸೇರಿಂದತೆ ಹಲವು ಗ್ರಾಮದಲ್ಲಿ ಮನೆ ಕುಸಿತಗೊಂಡಿದೆ. ಅಷ್ಟೇ ಅಲ್ಲದೆ, … Continue reading BIGG NEWS: ತುಮಕೂರಿನಲ್ಲಿ ನಿರಂತರ ಮಳೆ: ಗುಬ್ಬಿಯಲ್ಲಿ 60ಕ್ಕೂ ಹೆಚ್ಚು ಮನೆ ಕುಸಿತ; ಗ್ರಾಮಸ್ಥರು ಕಂಗಾಲು