‘ಈ ಬಾರಿ 400 ಮೇಲೆ’ : ಶಿವಮೊಗ್ಗದಲ್ಲಿ ಲೋಕ ಸಮರಕ್ಕೆ ‘ಕಹಳೆ’ ಊದಿದ ಪ್ರಧಾನಿ ನರೇಂದ್ರ ಮೋದಿ
ಶಿವಮೊಗ್ಗ : ಲೋಕಸಭಾ ಚುನಾವನೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಕಲ್ಬುರ್ಗಿಯಿಂದ ಮತ ಬೇಟೆಯನ್ನು ಆರಂಭಿಸಿದ್ದಾರೆ ಈ ನೆಲೆಯಲ್ಲಿ ಇಂದು ಶಿವಮೊಗ್ಗದಲ್ಲಿ ಆಯೋಜನೆಗೊಂಡಿರುವ ಬಿಜೆಪಿ ವಿಕಸಿತ್ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿ, ಈ ಬಾರಿ 400 ಮೇಲೆ ಎಂದು ಕನ್ನಡದಲ್ಲಿ ಲೋಕಸಮರಕ್ಕೆ ಘೋಷಣೆ ಮೊಳಗಿಸಿದರು. ಮೋದಿ ಸರ್ಕಾರ ಕೇವಲ ಚುನಾವಣೆಗಾಗಿ ಕೆಲಸ ಮಾಡುವುದಿಲ್ಲ : ಸಂಕಲ್ಪ ಸಮಾವೇಶದಲ್ಲಿ BSY ಹೇಳಿಕೆ ಶಿವಮೊಗ್ಗದ ಫ್ರೀಡಂ ಪಾರ್ಕಿನ ಅಲ್ಲಮಪ್ರಭು ಮೈದಾನದಲ್ಲಿ ಈ ಸಮಾವೇಶ ಹಮ್ಮಿಕೊಂಡಿದ್ದು ಸಮಾವೇಶವನ್ನು ಉದ್ದೇಶಿಸಿ … Continue reading ‘ಈ ಬಾರಿ 400 ಮೇಲೆ’ : ಶಿವಮೊಗ್ಗದಲ್ಲಿ ಲೋಕ ಸಮರಕ್ಕೆ ‘ಕಹಳೆ’ ಊದಿದ ಪ್ರಧಾನಿ ನರೇಂದ್ರ ಮೋದಿ
Copy and paste this URL into your WordPress site to embed
Copy and paste this code into your site to embed