Covid case in India: ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 43,509 ಹೊಸ ಕೋವಿಡ್ -19 ಪ್ರಕರಣ ದಾಖಲು, 640 ಸಾವು

ನವದೆಹಲಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಕಟಿಸಿದ ಮಾಹಿತಿಯ ಪ್ರಕಾರ ಭಾರತ (ಕಳೆದ 24 ಗಂಟೆಯಲ್ಲಿ) ಗುರುವಾರ 43,509 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 640 ಸಾವುಗಳನ್ನು ದಾಖಲಿಸಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 43,509 ತಾಜಾ ಕರೋನ ಸೋಂಕುಗಳು, 38,465 ಚೇತರಿಕೆಗಳನ್ನು ವರದಿ ಮಾಡಿದೆ.  ಪ್ರಸ್ತುತ 4,03,840 ರ ಸಕ್ರಿಯ ಕ್ಯಾಸೆಲೋಡ್, ಚೇತರಿಕೆಯ ದರ 97.38% ಇದೇ ಅಂತ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. BIG NEWS … Continue reading Covid case in India: ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 43,509 ಹೊಸ ಕೋವಿಡ್ -19 ಪ್ರಕರಣ ದಾಖಲು, 640 ಸಾವು