ಗಣರಾಜ್ಯೋತ್ಸವದ ಪ್ರಯುಕ್ತ  2,000ಕ್ಕೂ ಹೆಚ್ಚು ಜಾವಾ, ಯೆಜ್ಡಿ, ಬಿಎಸ್‌ಎ ಬೈಕ್ ಸವಾರರಿಂದ ದೇಶಾದ್ಯಂತ ರೈಡ್‌

ಬೆಂಗಳೂರು: ಗಣರಾಜ್ಯೋತ್ಸವದ ಸಂಭ್ರಮಾಚರಣೆಯ ಭಾಗವಾಗಿ ಜಾವಾ, ಯೆಜ್ಡಿ ಹಾಗೂ ಬಿಎಸ್‌ಎ ಸವಾರರು ಬಾವುಟ ಹಾರಿಸುತ್ತಾ ದೇಶಾದ್ಯಂತ ರ್ಯಾಲಿ ನಡೆಸಿದರು. ಕ್ಲಾಸಿಕ್ ಲೆಜೆಂಡ್ಸ್, ತನ್ನ ವೆಬ್‌ಸೈಟ್‌ನಲ್ಲಿ ‘ನೋಮ್ಯಾಡ್ಸ್: ರೈಡ್ ಆಸ್ ಒನ್, ರೈಡ್ ದಿ ಲೆಗಸಿ’ ಎಂಬ ಶೀರ್ಷಿಕೆಯಡಿ ಗಣರಾಜ್ಯೋತ್ಸವವನ್ನು ಬೈಕ್‌ ರೈಡ್‌ ಮಾಡುವ ಮೂಲಕ ಆಚರಿಸಲು ಆಸಕ್ತ ಯುವಸಮುದಾಯವನ್ನು ಆಹ್ವಾನಿಸಿತ್ತು. ಅಂತೆಯೇ, ದೇಶಾದ್ಯಂತ 150 ಕ್ಕೂ ಹೆಚ್ಚು ವೃತ್ತಿಪರ ಸವಾರರು, ರೈಡರ್‌ ತಂಡಗಳು, ಸ್ವಯಂ ಸವಾರರು ಸೇರಿ ಸುಮಾರು 2,000 ಕ್ಕೂ ಹೆಚ್ಚು ಸವಾರರು ಈ ರೈಡ್‌ನಲ್ಲಿ … Continue reading ಗಣರಾಜ್ಯೋತ್ಸವದ ಪ್ರಯುಕ್ತ  2,000ಕ್ಕೂ ಹೆಚ್ಚು ಜಾವಾ, ಯೆಜ್ಡಿ, ಬಿಎಸ್‌ಎ ಬೈಕ್ ಸವಾರರಿಂದ ದೇಶಾದ್ಯಂತ ರೈಡ್‌