1 ಲಕ್ಷಕ್ಕೂ ಹೆಚ್ಚು LIC ಉದ್ಯೋಗಿಗಳ ಮೂಲ ವೇತನದಲ್ಲಿ ಶೇ.16ರಷ್ಟು ಹೆಚ್ಚಳ ಸಾಧ್ಯತೆ : ವರದಿ

ನವದೆಹಲಿ : ಸರ್ಕಾರಿ ಸ್ವಾಮ್ಯದ ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ನ 1 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಮೂಲ ವೇತನದಲ್ಲಿ ಶೇಕಡಾ 16ರಷ್ಟು ಹೆಚ್ಚಳವನ್ನ ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ವೇತನ ಹೆಚ್ಚಳವು ಆಗಸ್ಟ್ 2022 ರಿಂದ ಜಾರಿಗೆ ಬರಲಿದೆ ಮತ್ತು ಭತ್ಯೆಗಳನ್ನ ಒಳಗೊಂಡಂತೆ, ವೇತನ ಹೆಚ್ಚಳವು ಶೇಕಡಾ 22ರವರೆಗೆ ಇರುತ್ತದೆ ಎಂದು ವರದಿ ಹೇಳಿದೆ. ವೇತನ ಹೆಚ್ಚಳಕ್ಕೆ ಸರ್ಕಾರ ಅನುಮೋದನೆ ನೀಡಿರುವುದರಿಂದ ವಿಮಾ ಸಂಸ್ಥೆಯ 30,000 ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಎಲ್ಐಸಿಗೆ ವೇತನ ಹೆಚ್ಚಳದ … Continue reading 1 ಲಕ್ಷಕ್ಕೂ ಹೆಚ್ಚು LIC ಉದ್ಯೋಗಿಗಳ ಮೂಲ ವೇತನದಲ್ಲಿ ಶೇ.16ರಷ್ಟು ಹೆಚ್ಚಳ ಸಾಧ್ಯತೆ : ವರದಿ