ನೀತಿ ಉಲ್ಲಂಘನೆ : ಏಪ್ರಿಲ್’ನಲ್ಲಿ 1.8 ಲಕ್ಷಕ್ಕೂ ಹೆಚ್ಚು ‘X ಖಾತೆ’ ನಿಷೇಧ
ನವದೆಹಲಿ : ಎಲೋನ್ ಮಸ್ಕ್ ಒಡೆತನದ ಎಕ್ಸ್ (ಈ ಹಿಂದೆ ಟ್ವಿಟರ್) ಮಾರ್ಚ್ 26 ಮತ್ತು ಏಪ್ರಿಲ್ 25ರ ನಡುವೆ ಭಾರತದಲ್ಲಿ 184,241 ಖಾತೆಗಳನ್ನ ನಿಷೇಧಿಸಿದೆ ಎಂದು ಹೇಳಿದೆ. ಮೈಕ್ರೋ-ಬ್ಲಾಗಿಂಗ್ ಪ್ಲಾಟ್ಫಾರ್ಮ್ ಇದೇ ಅವಧಿಯಲ್ಲಿ ದೇಶದಲ್ಲಿ 1,303 ಖಾತೆಗಳನ್ನ ತೆಗೆದುಹಾಕಿದೆ. ಒಟ್ಟಾರೆಯಾಗಿ, ವರದಿಯ ಅವಧಿಯಲ್ಲಿ ಎಕ್ಸ್ 185,544 ಖಾತೆಗಳನ್ನ ನಿಷೇಧಿಸಿದೆ. X ಈ ಖಾತೆಗಳನ್ನ ಏಕೆ ನಿಷೇಧಿಸಿದೆ.? ಕಂಪನಿಯ ಪ್ರಕಾರ, ಮಕ್ಕಳ ಲೈಂಗಿಕ ಶೋಷಣೆ ಮತ್ತು ಒಮ್ಮತವಿಲ್ಲದ ನಗ್ನತೆಯನ್ನ ಉತ್ತೇಜಿಸಲು ಹೆಚ್ಚಿನ ಖಾತೆಗಳನ್ನ ನಿಷೇಧಿಸಲಾಗಿದೆ. ಹೊಸ ಐಟಿ … Continue reading ನೀತಿ ಉಲ್ಲಂಘನೆ : ಏಪ್ರಿಲ್’ನಲ್ಲಿ 1.8 ಲಕ್ಷಕ್ಕೂ ಹೆಚ್ಚು ‘X ಖಾತೆ’ ನಿಷೇಧ
Copy and paste this URL into your WordPress site to embed
Copy and paste this code into your site to embed