BIGG NEWS : ನಮೀಬಿಯಾದಿಂದ ಭಾರತಕ್ಕೆ ಬಂದ 8 ಆಫ್ರಿಕನ್‌ ಚೀತಾಗಳ ಪೈಕಿ 2 ಚೀತಾಗಳು ಮೊದಲ ಬಲಿ | African Cheetahs

ಹೊಸದಿಲ್ಲಿ: ನಮೀಬಿಯಾದಿಂದ ಭಾರತಕ್ಕೆ ಬಂದಿರುವ 8 ಆಫ್ರಿಕನ್‌ ಚೀತಾಗಳ  ಪೈಕಿ ಎರಡು ಚೀತಾಗಳು ಮೊದಲ ಬಲಿ ಪಡೆದಿವೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕ್ವಾರಂಟೈನ್‌ನಲ್ಲಿಟ್ಟಿದ್ದ 8 ಚೀತಾಗಳಲ್ಲಿ 2 ಚೀತಾಗಳನ್ನು ವಿಸ್ತಾರವಾದ ಅರಣ್ಯ ವಲಯಕ್ಕೆ ಬಿಡಲಾಗಿತ್ತು. ಕ್ವಾರಂಟೈನ್‌ನಿಂದ ಬಿಡುಗಡೆಯಾದ 24 ಗಂಟೆಗಳಲ್ಲೇ ಚೀತಾಗಳು ಜಿಂಕೆಯನ್ನು ಬೇಟೆಯಾಡಿರುವ ಬಗ್ಗೆ ವರದಿಯಾಗಿದೆ. BIGG NEWS: ಇನ್ಮುಂದೆ EDಗೆ ಕಿರುಕುಳ ಸಂಸ್ಥೆ ಎಂದು ಮರುನಾಮಕರಣ ಮಾಡಬೇಕು: ಡಿ.ಕೆ ಸುರೇಶ್ ಭಾನುವಾರ ರಾತ್ರಿ ಅಥವಾ ಸೋಮವಾರ ಬೆಳಗ್ಗೆ ಜಿಂಕೆಯನ್ನು ಚೀತಾಗಳು ಬೇಟೆಯಾಡಿವೆ ಎಂದು … Continue reading BIGG NEWS : ನಮೀಬಿಯಾದಿಂದ ಭಾರತಕ್ಕೆ ಬಂದ 8 ಆಫ್ರಿಕನ್‌ ಚೀತಾಗಳ ಪೈಕಿ 2 ಚೀತಾಗಳು ಮೊದಲ ಬಲಿ | African Cheetahs