Karnataka Politics: ಕಾಂಗ್ರೆಸ್ ನೀಡಿದ 173 ಭರವಸೆಗಳಲ್ಲಿ ಈಡೇರಿಸಿದ್ದು ಕೇವಲ 67 ಮಾತ್ರ – ಬಿಜೆಪಿ

ಬೆಂಗಳೂರು: 165 ರಲ್ಲಿ 158 ಭರವಸೆ ಈಡೇರಿಸಿದ್ದೇವೆ ಎಂದು ಕಾಂಗ್ರೆಸ್‌ ( Congress ) ಹೇಳುತ್ತಿದೆ. ಇದು ಶತಮಾನದ ಸುಳ್ಳು! ಅಸಲಿಗೆ ಕಾಂಗ್ರೆಸ್‌ 173 ಭರವಸೆ ನೀಡಿತ್ತು. ಕಾಂಗ್ರೆಸ್‌ ಇಲ್ಲೂ ಸುಳ್ಳು ಹೇಳುತ್ತಿದೆ. 173 ಭರವಸೆಗಳಲ್ಲಿ ಈಡೇರಿಸಿದ್ದು ಕೇವಲ 67 ಮಾತ್ರ! ಸುಳ್ಳಿನ‌ ಆರಾಧನೆಯ ಮೂಲಕ‌‌ ಅಧಿಕಾರಕ್ಕೇರುವ ಹಪಾಹಪಿಯೇ? ಎಂಬುದಾಗಿ ಬಿಜೆಪಿ ಕರ್ನಾಟಕ ( BJP Karnataka ) ಪ್ರಶ್ನಿಸಿದೆ. 165 ರಲ್ಲಿ 158 ಭರವಸೆ ಈಡೇರಿಸಿದ್ದೇವೆ ಎಂದು ಕಾಂಗ್ರೆಸ್‌ ಹೇಳುತ್ತಿದೆ. ಇದು ಶತಮಾನದ ಸುಳ್ಳು! ಅಸಲಿಗೆ … Continue reading Karnataka Politics: ಕಾಂಗ್ರೆಸ್ ನೀಡಿದ 173 ಭರವಸೆಗಳಲ್ಲಿ ಈಡೇರಿಸಿದ್ದು ಕೇವಲ 67 ಮಾತ್ರ – ಬಿಜೆಪಿ