BREAKING: ಭಾನುವಾರದೊಳಗೆ ನಮ್ಮ ಮೆಟ್ರೋ ಟಿಕೆಟ್ ದರ ಇಳಿಸಬೇಕು, ಇಲ್ಲದಿದ್ದರೇ ಬಹಿಷ್ಕಾರ: ಪ್ರಯಾಣಿಕರ ವೇದಿಕೆ ಎಚ್ಚರಿಕೆ

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣದರವನ್ನು ದುಪ್ಪಟ್ಟು ಮಾಡಿದ್ದರ ವಿರುದ್ಧ ಪ್ರಯಾಣಿಕರ ವೇದಿಕೆ ಸಿಡಿದೆದ್ದಿದೆ. ನಮ್ಮ ಮೆಟ್ರೋ ಪ್ರಯಾಣದ ದರವನ್ನು ಭಾನುವಾರದೊಳಗೆ ಇಳಿಕೆ ಮಾಡಬೇಕು. ಇಲ್ಲದೇ ಹೋದರೇ ಪ್ರಯಾಣವನ್ನೇ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಈ ಬಗ್ಗೆ ಮಾತನಾಡಿರುವಂತ ಮೆಟ್ರೋ ಪ್ರಯಾಣಿಕರ ವೇದಿಕೆಯ ಸದಸ್ಯ ರಾಜೇಶ್ ಭಟ್ ಎಂಬುವರು, ಟಿಕೆಟ್ ದರ ಇಳಿಸಲು ಭಾನುವಾರದ ವರೆಗೆ ಡೆಡ್ ಲೈನ್ ನೀಡಲಾಗುತ್ತಿದೆ. ಒಂದು ವೇಳೆ ಇಳಿಕೆ ಮಾಡದಿದ್ದರೇ 1 ವಾರದವರೆಗೆ ನಮ್ಮ ಮೆಟ್ರೋವನ್ನೇ ಬಹಿಷ್ಕರಿಸಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ. ಮೆಟ್ರೋ ಪ್ರಯಾಣ … Continue reading BREAKING: ಭಾನುವಾರದೊಳಗೆ ನಮ್ಮ ಮೆಟ್ರೋ ಟಿಕೆಟ್ ದರ ಇಳಿಸಬೇಕು, ಇಲ್ಲದಿದ್ದರೇ ಬಹಿಷ್ಕಾರ: ಪ್ರಯಾಣಿಕರ ವೇದಿಕೆ ಎಚ್ಚರಿಕೆ