‘ನಮ್ಮ ಮೆಟ್ರೋ’ ಪ್ರಯಾಣಿಕರೇ ಎಚ್ಚರ.! ಹೀಗೆ ಮಾಡಿದ್ರೆ ‘ದಂಡ ಫಿಕ್ಸ್’

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್.10ರಂದು ಹಳದಿ ಮಾರ್ಗದ ನಮ್ಮ ಮೆಟ್ರೋ ಲೋಕಾರ್ಪಣೆಗೊಳಿಸಿತ್ತಾರೆ. ಈ ಮಾರ್ಗದಲ್ಲಿ ಟಿಕೆಟ್ ಪಡೆದು ಸಂಚರಿಸದೇ ನಿಲ್ದಾಣದಲ್ಲೇ ಕಳೆದ ಪ್ರಯಾಣಿಕನೊಬ್ಬನಿಗೆ 50 ರೂಪಾಯಿ ದಂಡವನ್ನು ವಿಧಿಸಲಾಗಿದೆ. ಸೋ ನಮ್ಮ ಮೆಟ್ರೋ ಪ್ರಯಾಣಿಕರೇ ನೀವು ಎಚ್ಚರ. ಹೀಗೆ ಮಾಡಿದ್ರೇ ದಂಡ ಬೀಳೋದು ಗ್ಯಾರಂಟಿ. ಹೌದು.. ನಮ್ಮ ಮೆಟ್ರೋದಲ್ಲಿ ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ಒಂದೇ ನಿಲ್ದಾಣದಲ್ಲಿ ಕಾಯುವಂತಿಲ್ಲ. ಇದು ನಮ್ಮ ಮೆಟ್ರೋ ನಿಯಮ ಕೂಡ ಆಗಿದೆ. ಒಂದು ವೇಳೆ ಈ ನಿಯಮ ಮೀರಿದಂತ ಪ್ರಯಾಣಿಕರಿದೆ … Continue reading ‘ನಮ್ಮ ಮೆಟ್ರೋ’ ಪ್ರಯಾಣಿಕರೇ ಎಚ್ಚರ.! ಹೀಗೆ ಮಾಡಿದ್ರೆ ‘ದಂಡ ಫಿಕ್ಸ್’