ಮಕ್ಕಳಿಗೆ ಯಾವುದೇ ಜಾತಿ-ಭೇದ-ಭಾವವಿಲ್ಲದೇ ಶಿಕ್ಷಣ ನೀಡುವುದೇ ನಮ್ಮ ಸರ್ಕಾರದ ಗುರಿ: ಸಚಿವ ಮಧು ಬಂಗಾರಪ್ಪ
ಹಾವೇರಿ: ಮಕ್ಕಳಿಗೆ ಯಾವುದೇ ಜಾತಿ-ಭೇದ-ಭಾವವಿಲ್ಲದೇ ಶಿಕ್ಷಣ ನೀಡುವುದೇ ನಮ್ಮ ಸರ್ಕಾರದ ಗುರಿಯಾಗಿದೆ ಅಂತ ಶಾಲಾ ಶಿಕ್ಷಣ ಸಚಿವ ಮಧು ಎಸ್ ಬಂಗಾರಪ್ಪ ಹೇಳಿದ್ದಾರೆ. ಇಂದು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಳಲಕೊಂಡ ಗ್ರಾಮದ ಎಸ್.ವಿ.ಪಿ ಶಾಲೆಯ ಆವರಣದಲ್ಲಿ ಮೇಕ್ ವೆಲ್ಫೇರ್ ಫೌಂಡೇಶನ್ (MAKE WELFARE FOUNDATION) ವತಿಯಿಂದ ಆಯೋಜಿಸಲಾಗಿದ್ದ “ಅಕ್ಷರೋತ್ಸವ ಸಮಾವೇಶ” ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮಕ್ಕೂ ಮೊದಲು ವಿದ್ಯಾರ್ಥಿಗಳು ತಯಾರಿಸಿದ್ದ ವಿಜ್ಞಾನ ಮಾದರಿ ವಸ್ತು ಪ್ರದರ್ಶನವನ್ನು ವೀಕ್ಷಿಸಿ, ಆವರಿಂದ ಮಾಹಿತಿ ಪಡೆದರು. ನಂತರ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ … Continue reading ಮಕ್ಕಳಿಗೆ ಯಾವುದೇ ಜಾತಿ-ಭೇದ-ಭಾವವಿಲ್ಲದೇ ಶಿಕ್ಷಣ ನೀಡುವುದೇ ನಮ್ಮ ಸರ್ಕಾರದ ಗುರಿ: ಸಚಿವ ಮಧು ಬಂಗಾರಪ್ಪ
Copy and paste this URL into your WordPress site to embed
Copy and paste this code into your site to embed