ನಮ್ಮ ಸರ್ಕಾರದ್ದು ಏನಾದ್ರು ತಪ್ಪುಗಳಿದ್ದರೆ ತಿದ್ದಿಕೊಳ್ತೇವೆ, ಖರ್ಗೆ-ಸುರ್ಜೆವಾಲಾ ಯಾವ ಅಧಿಕಾರಿಗೂ ಕರೆ ಮಾಡಿಲ್ಲ : ಡಿಕೆಶಿ ಸ್ಪಷ್ಟನೆ

ಹಾಸನ : ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೆವಾಲ ರಾಜ್ಯದ ಅಧಿಕಾರಿಯೊಬ್ಬರಿಗೆ ಕರೆ ಮಾಡಿದ್ದಾರೆ ಎನ್ನುವ ವಿಚಾರವಾಗಿ, ಸುರ್ಜೆವಾಲಾ ಯಾವ ಅಧಿಕಾರಿಯನ್ನು ಭೇಟಿಯಾಗಿ ಮಾತನಾಡಿಲ್ಲ ಸರ್ಕಾರ ನಮ್ಮದೇ ಇದೆ ಏನಾದರೂ ಇದ್ದರೆ ನಮಗೆ ಹೇಳುತ್ತಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು. ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕೋಡಿ ಮಠದಲ್ಲಿ ಮಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸುರ್ಜೆವಾಲಾ ಯಾವ ಅಧಿಕಾರಿಯನ್ನು ಭೇಟಿಯಾಗಿ ಮಾತನಾಡಿಲ್ಲ ಸರ್ಕಾರ ನಮ್ಮದೇ ಇದೆ ಏನಾದರೂ ಇದ್ದರೆ ನಮಗೆ ಹೇಳುತ್ತಾರೆ. ನಮ್ಮ ಸರ್ಕಾರದ್ದು … Continue reading ನಮ್ಮ ಸರ್ಕಾರದ್ದು ಏನಾದ್ರು ತಪ್ಪುಗಳಿದ್ದರೆ ತಿದ್ದಿಕೊಳ್ತೇವೆ, ಖರ್ಗೆ-ಸುರ್ಜೆವಾಲಾ ಯಾವ ಅಧಿಕಾರಿಗೂ ಕರೆ ಮಾಡಿಲ್ಲ : ಡಿಕೆಶಿ ಸ್ಪಷ್ಟನೆ