“ಈಗ ಸೂರ್ಯನ ಜತೆಗೆ ‘ನಮ್ಮ’ ಸಂಪರ್ಕ” : ಆದಿತ್ಯ-L1 ಮಿಷನ್ ಯಶಸ್ಸಿಗೆ ‘ಪ್ರಧಾನಿ ಮೋದಿ’ ಶ್ಲಾಘನೆ

ಶ್ರೀಹರಿಕೋಟಾ : ಹೊಸ ವರ್ಷದಂದು ಇಸ್ರೋ ಇತಿಹಾಸ ಸೃಷ್ಟಿಸಿದೆ. ಭಾರತದ ಆದಿತ್ಯ ಉಪಗ್ರಹವನ್ನು ಎಲ್ 1 ಬಿಂದುವಿನ ಹ್ಯಾಲೋ ಕಕ್ಷೆಗೆ ಸೇರಿಸಲಾಗಿದೆ. ಇನ್ನು ಭಾರತದ ಮೊದಲ ಸೌರ ನೌಕೆ ಭೂಮಿಯಿಂದ 15 ಲಕ್ಷ ಕಿ.ಮೀ ಕ್ರಮಿಸಿದೆ. ಈ ಮೂಲಕ 4 ತಿಂಗಳ ಆದಿತ್ಯ ಪ್ರಯಾಣ ಮುಗಿದಿದೆ. 400 ಕೋಟಿ ರೂ.ಗಳ ಈ ಮಿಷನ್ ಈಗ ಭಾರತ ಸೇರಿದಂತೆ ಇಡೀ ವಿಶ್ವದ ಉಪಗ್ರಹಗಳನ್ನ ಸೌರ ಬಿರುಗಾಳಿಗಳಿಂದ ರಕ್ಷಿಸುತ್ತದೆ. ಈ ಕುರಿತು ಪ್ರಧಾನಿ ಮೋದಿ ಸಂತಸ ವ್ಯಕ್ತ ಪಡೆಸಿದ್ದು, ಇಸ್ರೋಗೆ … Continue reading “ಈಗ ಸೂರ್ಯನ ಜತೆಗೆ ‘ನಮ್ಮ’ ಸಂಪರ್ಕ” : ಆದಿತ್ಯ-L1 ಮಿಷನ್ ಯಶಸ್ಸಿಗೆ ‘ಪ್ರಧಾನಿ ಮೋದಿ’ ಶ್ಲಾಘನೆ