‘ಜೋಶಿ’ ಸೋಲಿಸುವುದೇ ನಮ್ಮ ಗುರಿ: 5ನೇ ಬಾರಿ ಗೆಲುವಿನ ಕೇಂದ್ರ ಸಚಿವರ ಕನಸಿಗೆ ‘ದಿಂಗಾಲೇಶ್ವರ ಶ್ರೀ ವಿಘ್ನ’

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ದಿಂಗಾಲೇಶ್ವರ ಶ್ರೀ ಸಿಡಿದೆದ್ದಿದ್ದಾರೆ. ಬಿಜೆಪಿಯ ಭದ್ರಕೋಟೆಯಾದಂತ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಹ್ಲಾದ್ ಜೋಶಿ ಅವರನ್ನು ಸೋಲಿಸುವುದೇ ನಮ್ಮ ಗುರಿಯಾಗಿದೆ ಎಂಬುದಾಗಿ ಗುಡುಗಿದ್ದಾರೆ. ಈ ಮೂಲಕ 5ನೇ ಬಾರಿ ಸಂಸದರಾಗೋ ಕೇಂದ್ರ ಸಚಿವ ಜೋಶಿ ಕನಸಿಗೆ ವಿಘ್ನ ಎದುರಾದಂತೆ ಆಗಿದೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ನಮ್ಮ ಮುಂದಿನ ಗುರಿ ಬೇರೇನೂ ಇಲ್ಲ. ಧಮನಕಾರಿ ಆಡಳಿತ ನಡೆಸುತ್ತಿರುವಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಸೋಲಿಸುವುದೇ ಆಗಿದೆ ಎಂದು ಹೇಳಿದರು. … Continue reading ‘ಜೋಶಿ’ ಸೋಲಿಸುವುದೇ ನಮ್ಮ ಗುರಿ: 5ನೇ ಬಾರಿ ಗೆಲುವಿನ ಕೇಂದ್ರ ಸಚಿವರ ಕನಸಿಗೆ ‘ದಿಂಗಾಲೇಶ್ವರ ಶ್ರೀ ವಿಘ್ನ’