ರಾಜ್ಯ ಸರ್ಕಾರದಿಂದ ‘101 RFO ವರ್ಗಾವಣೆ’ ಮಾಡಿ ಆದೇಶ | RFO Transfer
ವರದಿ; ವಸಂತ ಬಿ ಈಶ್ವರಗೆರೆ ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ 101 ವಲಯ ಅರಣ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಿ ಮಹತ್ವದ ಆದೇಶವನ್ನು ಮಾಡಿದೆ. ಈ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ವರ್ಗಾವಣೆ ಆದೇಶ ಮಾಡಿದ್ದು, ಬಾಗಲಕೋಟೆ ವಲಯ ಅರಣ್ಯಾಧಿಕಾರಿಯಾಗಿದ್ದಂತ ಮಹೇಂದ್ರ ದೇಸಾಯಿ ಅವರನ್ನು ಬೆಳಗಾವಿ ವಲಯ ಅರಣ್ಯಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಶಿವಪುತ್ರ ಶಂಕರ ತಳವಾರ ಅವರನ್ನು ಬೆಳಗಾವಿಯ ಗುಜನಾಳ ವಲಯ ಅರಣ್ಯಾಧಿಕಾರಿಯಾಗಿ, ಪಂಚಾಕ್ಷರಯ್ಯ ಪುರಾಣಿಕಮಠ ಅವರನ್ನು ಬೆಳಗಾವಿ ಕಾರ್ಯಯೋಜನೆ ಘಟಕದ ವಲಯ ಅರಣ್ಯಾಧಿಕಾರಿಯಾಗಿ … Continue reading ರಾಜ್ಯ ಸರ್ಕಾರದಿಂದ ‘101 RFO ವರ್ಗಾವಣೆ’ ಮಾಡಿ ಆದೇಶ | RFO Transfer
Copy and paste this URL into your WordPress site to embed
Copy and paste this code into your site to embed