ಒರಾಕಲ್ ಇಂಡಿಯಾ ನೌಕರರ ಕಡಿತ: ಸೋರಿಕೆಯಾಯ್ತು ಉದ್ಯೋಗಿಗಳ ‘ಪರಿಹಾರ ಪ್ಯಾಕೇಜ್’ ವಿವರ!

ನವದೆಹಲಿ: ಐಟಿ ದೈತ್ಯ ಸಂಸ್ಥೆ ಒರಾಕಲ್ (Oracle) ಭಾರತದಲ್ಲಿ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ ಬೆನ್ನಲ್ಲೇ, ಅವರಿಗೆ ನೀಡಲಾಗುವ ಪರಿಹಾರ ಪ್ಯಾಕೇಜ್‌ನ ವಿವರಗಳು ಈಗ ಅಂತರ್ಜಾಲದಲ್ಲಿ ಸೋರಿಕೆಯಾಗಿವೆ. ಯಾವುದೇ ಮುನ್ಸೂಚನೆ ಇಲ್ಲದೆ ಬೆಳಿಗ್ಗೆ 6 ಗಂಟೆಗೆ ಇಮೇಲ್ ಮೂಲಕ ಉದ್ಯೋಗ ಕಳೆದುಕೊಂಡ ಸಿಬ್ಬಂದಿಗೆ ಕಂಪನಿಯು ಕೆಲವು ಆರ್ಥಿಕ ಸವಲತ್ತುಗಳನ್ನು ಘೋಷಿಸಿದೆ ಎಂದು ವರದಿಯಾಗಿದೆ. ಸೋರಿಕೆಯಾದ ಪರಿಹಾರ ಪ್ಯಾಕೇಜ್‌ನ ಪ್ರಮುಖಾಂಶಗಳು: ಸಾಮಾಜಿಕ ಜಾಲತಾಣಗಳು ಮತ್ತು ಆಂತರಿಕ ಮೂಲಗಳ ಪ್ರಕಾರ, ಭಾರತೀಯ ಉದ್ಯೋಗಿಗಳಿಗೆ ಈ ಕೆಳಗಿನಂತೆ ಪರಿಹಾರ ನೀಡಲಾಗುತ್ತಿದೆ: … Continue reading ಒರಾಕಲ್ ಇಂಡಿಯಾ ನೌಕರರ ಕಡಿತ: ಸೋರಿಕೆಯಾಯ್ತು ಉದ್ಯೋಗಿಗಳ ‘ಪರಿಹಾರ ಪ್ಯಾಕೇಜ್’ ವಿವರ!