Optical illusion: ನಿಮಗೊಂದು ಸವಾಲ್:‌ ಈ ನಾಯಿಯ ಮುಖದ ಚಿತ್ರದೊಳಗೆ ಇದೆ ಮಾನವನ ಮುಖ… ಕಂಡುಹಿಡಿಯಿರಿ!

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ ; ಇಲ್ಲಿ ನಿಮಗೊಂದು ಸವಾಲಿದೆ. ಹೌದು, ಇಲ್ಲಿ ತೋರಿಸಲಾಗಿರುವ ನಾಯಿಯ ಮುಖದ ಚಿತ್ರದಲ್ಲಿ ಮಾನವನ ಮುಖವೊಂದು ಅಡಗಿದೆ. ಅದನ್ನು ಕಂಡುಹಿಡಿಯುವುದೇ ಚಾಲೆಂಜ್. ವೈರಲ್ ಆಗುತ್ತಿರುವ ಈ ಆಪ್ಟಿಕಲ್ ಭ್ರಮೆಯೊಂದು ಎಲ್ಲರ ತಲೆ ಕೆಡಿಸಿದೆ. ನಾಯಿಯ ಮುಖದ ಚಿತ್ರದಲ್ಲಿ ಮಾನವನ ಮುಖವೊಂದು ಅಡಗಿರುವುದನ್ನು ಕಂಡುಹಿಡಿಯಲು ಸಾಕಷ್ಟು ಜನ ಪ್ರಯತ್ನಿಸಿದರೂ ವಿಫಲಾಗಿದ್ದಾರೆ. ಮಾನವನ ಮುಖ ಕಂಡುಹಿಡಿಯಲು ಹೀಗೆ ಮಾಡಿ. ನೀವು ಚಿತ್ರವನ್ನು 90 ಡಿಗ್ರಿ ಪ್ರದಕ್ಷಿಣಾಕಾರವಾಗಿ ತಿರುಗಿಸಿದರೆ, ಟೋಪಿ ಧರಿಸಿರುವ ವ್ಯಕ್ತಿಯ ಚಿತ್ರವು ನಾಯಿಯ ಮುಖದ ಚಿತ್ರದೊಳಗೆ … Continue reading Optical illusion: ನಿಮಗೊಂದು ಸವಾಲ್:‌ ಈ ನಾಯಿಯ ಮುಖದ ಚಿತ್ರದೊಳಗೆ ಇದೆ ಮಾನವನ ಮುಖ… ಕಂಡುಹಿಡಿಯಿರಿ!