ನವದೆಹಲಿ: ಕೇಂದ್ರ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಿಗೊಳಿಸಬೇಕು ಎಂದು ಒತ್ತಾಯಿಸಿ ವಿರೋಧ ಪಕ್ಷಗಳು ಶುಕ್ರವಾರ ರಾಜ್ಯಸಭೆಯಲ್ಲಿ ಹೊಸ ನೋಟಿಸ್ ಸಲ್ಲಿಸಿವೆ. ಒಟ್ಟು 73 ಸಂಸದರ ಸಹಿಯುಳ್ಳ ಈ ನೋಟಿಸ್ ಅನ್ನು ಸಲ್ಲಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಮತ್ತೆ ಸಂಘಟಿತ ಹೋರಾಟಕ್ಕೆ ಮುಂದಾಗಿವೆ. ನೋಟಿಸ್‌ಗೆ ಕಾರಣವೇನು? ಚುನಾವಣಾ ಆಯೋಗದ ಮುಖ್ಯಸ್ಥರು “ಪಕ್ಷಪಾತಿ ಮತ್ತು ತಾರತಮ್ಯ” ಧೋರಣೆ ಅನುಸರಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಗಂಭೀರವಾಗಿ ಆರೋಪಿಸಿವೆ. ಈ ಹಿಂದೆ ಲೋಕಸಭಾ ಸ್ಪೀಕರ್ … Continue reading BREAKING: ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಗೆ ವಿಪಕ್ಷಗಳ ಪಟ್ಟು: ರಾಜ್ಯಸಭೆಯಲ್ಲಿ 73 ಸಂಸದರ ಸಹಿಯುಳ್ಳ ನೋಟಿಸ್ ಸಲ್ಲಿಕೆ!
Copy and paste this URL into your WordPress site to embed
Copy and paste this code into your site to embed