ಸ್ಯಾಂಡಲ್ವುಡ್ನಲ್ಲಿ ಸಿಗದ ಅವಕಾಶಗಳು, ಚೀಪ್ ಪಬ್ಲಿಸಿಟಿಗೆ ಇಳಿದ ನಟಿ : ಕಾಸಿಗಾಗಿ ಹೀಗೆ ಮಾಡೋದ?
ಕೆಎನ್ಎನ್ಡಿಜಿಟಲ್ಡೆಸ್ಕ್: ಕಾಸು, ಕಾಸು, ಕಾಸು ಕಾಸು ಬರುತ್ತದೆ ಅಂದ್ರೆ ಸಾಕು ನಮ್ಮಲ್ಲಿ ಕಾಸಿಗಾಗಿ ಕೆಲ ನಟಿಯರು ನಟರು ಏನು ಬೇಕಾದ್ರು ಮಾಡಬಹುದು ಎನ್ನುವುದಕ್ಕೆ ಇತ್ತೀಚಿಗೆ ಒಂದು ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ನಟಿಯೊಬ್ಬರು ಬಾಟಲ್ ಹಿಡಿದುಕೊಂಡು ತೂರಾಡುವ ದೃಶ್ಯ ವೈರಲ್ ಆಗಿದ್ದು, ಮಧ್ಯದ ಬೆರಳನ್ನು ತೋರಿಸುವುದನ್ನು ಕೂಡ ಕಾಣಬಹುದಾಗಿದೆ. ಅಂದ ಹಾಗೇ ಆ ನಟಿ ಹೀಗೆ ಮಾಡಲು ಪಬ್ಲಿಸಿಟಿ ಕಾರಣ ಎನ್ನಲಾಗುತ್ತಿದ್ದು, ನಟಿ ಕಾಸು ಕೊಟ್ಟರೇ ಏನಲ್ಲ ಮಾಡಲು ಸಿದ್ದರಿದ್ದಾರೆ ಅಂಥ ಜನತೆ … Continue reading ಸ್ಯಾಂಡಲ್ವುಡ್ನಲ್ಲಿ ಸಿಗದ ಅವಕಾಶಗಳು, ಚೀಪ್ ಪಬ್ಲಿಸಿಟಿಗೆ ಇಳಿದ ನಟಿ : ಕಾಸಿಗಾಗಿ ಹೀಗೆ ಮಾಡೋದ?
Copy and paste this URL into your WordPress site to embed
Copy and paste this code into your site to embed