BIGG NEWS : ಮೂಡಿಗೆರೆಯಲ್ಲಿ ಐದು ಸಾಕಾನೆಗಳ ಮೂಲಕ ಒಂದು ‘ಪುಂಡಾನೆ’ ಸೆರೆಗೆ ಕಾರ್ಯಾಚರಣೆ

ಮೂಡಿಗೆರೆ :  ಮೂಡಿಗೆರೆಯಲ್ಲಿ ಎರಡು ಪುಂಡಾನೆ ಸೆರೆಹಿಡಿದಿದ್ದ ಅರಣ್ಯ ಇಲಾಖೆ ಇದೀಗ ಮತ್ತೊಂದು ಕಾಡಾನೆ ಸೆರೆಹಿಡಿಲು ಭಾರೀ ಕಾರ್ಯಾಚರಣೆ ನಡೆಸುತ್ತಿದೆ. ಮೂಡಿಗೆರೆಯ ಹೊಸಹಳ್ಳಿಯಲ್ಲಿ  ಮತ್ತಿಗೋಡು, ದುಬಾರೆಯಿಂದ ಐದು ಸಾಕಾನೆಗಳನ್ನು ಕರೆತಂದ ಅರಣ್ಯ ಇಲಾಖೆ ಒಂದು ‘ಪುಂಡಾನೆ’ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದೆ. ಆನೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳು ಡ್ರೋನ್ ಕ್ಯಾಮೆರಾ ಬಳಕೆ ಮಾಡಿದ್ದಾರೆ. ಮೂಡಿಗೆರೆಯಲ್ಲಿ ಜನರಿಗೆ ಭಾರೀ ಉಪಟಳ ನೀಡುತ್ತಿದ್ದ ಮೂರು ಆನೆ ಕಾಡಾನೆಗಳ ಪೈಕಿ ಎರಡು ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಇತ್ತೀಚೆಗೆ … Continue reading BIGG NEWS : ಮೂಡಿಗೆರೆಯಲ್ಲಿ ಐದು ಸಾಕಾನೆಗಳ ಮೂಲಕ ಒಂದು ‘ಪುಂಡಾನೆ’ ಸೆರೆಗೆ ಕಾರ್ಯಾಚರಣೆ