ಹೈಟಿಯಿಂದ ಪ್ರಜೆಗಳ ಸ್ಥಳಾಂತರಕ್ಕೆ ‘ಆಪರೇಷನ್ ಇಂದ್ರಾವತಿ’ ಕಾರ್ಯಾಚರಣೆ ಆರಂಭ : ಇಂದು 12 ಭಾರತೀಯರು ವಾಪಸ್

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಹಿಂಸಾಚಾರ ಪೀಡಿತ ರಾಷ್ಟ್ರವಾದ ಹೈಟಿಯಲ್ಲಿನ ಪ್ರಸ್ತುತ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ತನ್ನ ನಾಗರಿಕರನ್ನ ಸ್ಥಳಾಂತರಿಸಲು ಭಾರತ ಸರ್ಕಾರ ‘ಆಪರೇಷನ್ ಇಂದ್ರಾವತಿ’ ಪ್ರಾರಂಭಿಸಿತು. ಕೆರಿಬಿಯನ್ ರಾಷ್ಟ್ರದಿಂದ ಗುರುವಾರ (ಮಾರ್ಚ್ 21) 12 ಭಾರತೀಯ ನಾಗರಿಕರನ್ನ ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. “ಹೈಟಿಯಿಂದ ಡೊಮಿನಿಕನ್ ರಿಪಬ್ಲಿಕ್’ಗೆ ತನ್ನ ಪ್ರಜೆಗಳನ್ನ ಸ್ಥಳಾಂತರಿಸಲು ಭಾರತವು ಆಪರೇಷನ್ ಇಂದ್ರಾವತಿಯನ್ನ ಪ್ರಾರಂಭಿಸುತ್ತದೆ. ಇಂದು 12 ಭಾರತೀಯರನ್ನ ಸ್ಥಳಾಂತರಿಸಲಾಗಿದೆ” ಎಂದು ಅವರು ಹೇಳಿದರು. ಹೈಟಿಯಿಂದ ಡೊಮಿನಿಕನ್ … Continue reading ಹೈಟಿಯಿಂದ ಪ್ರಜೆಗಳ ಸ್ಥಳಾಂತರಕ್ಕೆ ‘ಆಪರೇಷನ್ ಇಂದ್ರಾವತಿ’ ಕಾರ್ಯಾಚರಣೆ ಆರಂಭ : ಇಂದು 12 ಭಾರತೀಯರು ವಾಪಸ್