ಶೀಘ್ರವೇ ‘ಆಪರೇಷನ್ ಅಕ್ರಮ BPL ಕಾರ್ಡ್’ ಪತ್ತೆ ಕಾರ್ಯಾಚರಣೆ ಆರಂಭ: ಇವರೆಲ್ಲರ ‘ಕಾರ್ಡ್ ರದ್ದು’ | BPL Ration Card
ಬೆಂಗಳೂರು: ರಾಜ್ಯ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸೋದಕ್ಕೆ ಹೆಣಗಾಡುತ್ತಿದೆ. ಅಲ್ಲದೇ ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿರುವುದು ಗ್ಯಾರಂಟಿ ಯೋಜನೆಯ ಹಣ ಹೆಚ್ಚು ಖರ್ಚಾಗುತ್ತಿರೋದಕ್ಕೂ ಕಾರಣವಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಶೀಘ್ರವೇ ಅಕ್ರಮ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಸಂಬಂಧ ಆಪರೇಷನ್ ಕಾರ್ಯಾಚರಣೆ ಆರಂಭಿಸಲಾಗುತ್ತಿದೆ. ರಾಜ್ಯ ಸರ್ಕಾರದಿಂದ ಬಿಪಿಎಲ್ ಕಾರ್ಡ್ ಗೆ ಕೆಲವೊಂದು ಷರತ್ತು ವಿಧಿಸೋದಕ್ಕೆ ಪ್ಲಾನ್ ಮಾಡಿದೆಯಂತೆ. ಅದರಿಂದ 25,000 ಕೋಟಿ ರೂ ಉಳಿತಾಯಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ. ಈ ಕಾರಣದಿಂದಲೇ ಅಕ್ಟೋಬರ್ ವೇಳೆಗೆ ಆಪರೇಷನ್ ಬಿಪಿಎಲ್ ಕಾರ್ಡ್ ಚಾಲನೆಗೊಳಿಸುತ್ತಿದೆ. … Continue reading ಶೀಘ್ರವೇ ‘ಆಪರೇಷನ್ ಅಕ್ರಮ BPL ಕಾರ್ಡ್’ ಪತ್ತೆ ಕಾರ್ಯಾಚರಣೆ ಆರಂಭ: ಇವರೆಲ್ಲರ ‘ಕಾರ್ಡ್ ರದ್ದು’ | BPL Ration Card
Copy and paste this URL into your WordPress site to embed
Copy and paste this code into your site to embed