‘ಸಿಎಂ ಆಪರೇಷನ್ ಹಸ್ತ’ ಸಕ್ಸಸ್: ‘ಶ್ರೀನಿವಾಸ್ ಪ್ರಸಾದ್’ ಅಳಿಯ ಧೀರಜ್ BJP ತೊರೆದು ‘ಕಾಂಗ್ರೆಸ್ ಸೇರ್ಪಡೆ’

ಮೈಸೂರು: ಕೆಲ ದಿನಗಳ ಕಾಲ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೈಸೂರಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಮಾಸ್ಟರ್ ಪ್ಲಾನ್ ಮಾಡಿದ್ದರು. ಅದರ ಫಲವಾಗಿ ಕೊನೆಗೂ ಸಿಎಂ ಸಿದ್ಧರಾಮಯ್ಯ ಆಪರೇಷನ್ ಹಸ್ತ ಸಕ್ಸಸ್ ಆಗಿದೆ. ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ ಅಳಿಯ ಧೀರಜ್ ಪ್ರಸಾದ್ ಬಿಜೆಪಿ ತೊರೆದು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದಂತ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ, ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಬಿಜೆಪಿ … Continue reading ‘ಸಿಎಂ ಆಪರೇಷನ್ ಹಸ್ತ’ ಸಕ್ಸಸ್: ‘ಶ್ರೀನಿವಾಸ್ ಪ್ರಸಾದ್’ ಅಳಿಯ ಧೀರಜ್ BJP ತೊರೆದು ‘ಕಾಂಗ್ರೆಸ್ ಸೇರ್ಪಡೆ’