ಕರ್ನಾಟಕದಲ್ಲಿನ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಇಷ್ಟು ಮಾತ್ರ ‘ಫೈರ್ ಸೇಫ್ಟಿ ಪರ್ಮಿಷನ್ ಮಾನದಂಡ’ ಪೂರ್ಣ

ಬೆಂಗಳೂರು: ಕರ್ನಾಟಕದಲ್ಲಿರುವಂತ ಸಾವಿರಾರು ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಕೆಲವೇ ಕೆಲವು ಮಾತ್ರವೇ ಫೈರ್ ಸೇಫ್ಟಿ ಪರ್ಮಿಷನ್ ಗೆ ಇರುವಂತ ಮಾನದಂಡವನ್ನು ಪೂರ್ಣಗೊಳಿಸಿದ್ದಾವೆ ಎಂಬುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ ಅವರು ಕೇಳಿದಂತ ಪ್ರಶ್ನೆಗೆ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಉತ್ತಿರಿಸಿದ್ದಾರೆ. ರಾಜ್ಯದಲ್ಲಿ 2161 ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 356 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು 205 ಸಮುದಾಯ ಆರೋಗ್ಯ … Continue reading ಕರ್ನಾಟಕದಲ್ಲಿನ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಇಷ್ಟು ಮಾತ್ರ ‘ಫೈರ್ ಸೇಫ್ಟಿ ಪರ್ಮಿಷನ್ ಮಾನದಂಡ’ ಪೂರ್ಣ