ಈ ದೇಶ ಆಳುವ ಸಾಮರ್ಥ್ಯ ನರೇಂದ್ರ ಮೋದಿ ಒಬ್ಬರಿಗೆ ಮಾತ್ರ ಇರುವುದು : HD ದೇವೇಗೌಡ ಹೇಳಿಕೆ

ಕೋಲಾರ : ಈ ದೇಶವನ್ನು ಆಳುವ ಸಾಮರ್ಥ್ಯ ಇರುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮಾತ್ರ. ಅವರನ್ನು ಬಿಟ್ಟರೆ ಈ ದೇಶವನ್ನು ಆಳುವ ಸಾಮರ್ಥ್ಯ ಯಾರಿಗಾದರೂ ಇದ್ದರೆ ಹೇಳಿ ಎಂದು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ತಿಳಿಸಿದರು. ದೇಶದಲ್ಲಿ ಎರಡು ರಾಜಕೀಯ ಬಣಗಳಿವೆ. ಒಂದು ಎನ್ಡಿಎ ಒಕ್ಕೂಟ ಇನ್ನೊಂದು ಇಂಡಿಯಾ ಒಕ್ಕೂಟ ಇದೆ.ಎರಡು ಬಣಗಳ ಮುಖ್ಯಸ್ಥರು ಯಾರು? ಒಂದು ಬಣಕ್ಕೆ ಯಾರು ಇಲ್ಲ. ಇನ್ನೊಂದು ಬಣಕ್ಕೆ ಸುಭದ್ರ ಸರ್ಕಾರ ಕೊಟ್ಟಿರುವ ನರೇಂದ್ರ … Continue reading ಈ ದೇಶ ಆಳುವ ಸಾಮರ್ಥ್ಯ ನರೇಂದ್ರ ಮೋದಿ ಒಬ್ಬರಿಗೆ ಮಾತ್ರ ಇರುವುದು : HD ದೇವೇಗೌಡ ಹೇಳಿಕೆ