ಒಂದು ದಿನದಲ್ಲಿ 50 ಬಾರಿ ಮಾತ್ರ ‘UPI ಆಪ್’ನಲ್ಲಿ ‘ಬ್ಯಾಂಕ್ ಬ್ಯಾಲೆನ್ಸ್ ಚೆಕ್’ಗೆ ಅವಕಾಶ: ಅ.1ರಿಂದ ಹೊಸ ನಿಯಮ

ನವದೆಹಲಿ: ದಿನೇ ದಿನೇ ಗೂಗಲ್ ಪೇ, ಪೋನ್ ಪೇ, ಪೇಟಿಎಂ ಸೇರಿದಂತೆ ಇತರೆ ಯುಪಿಐ ಆಪ್ ಗಳ ಬಳಕೆ ಹೆಚ್ಚಾಗುತ್ತಿದೆ. ಎಟಿಎಂ ಒಂದು ತಿಂಗಳಲ್ಲಿ 5 ಬಾರಿ ಹಣ ಹಿಂತೆಗೆಯಲು ಅವಕಾಶ ನೀಡಿದಂತೆ, ಆಗಸ್ಟ್.1ರಿಂದ ಒಂದು ದಿನದಲ್ಲಿ 50 ಬಾರಿ ಮಾತ್ರವೇ ಯಾವುದೇ ಬ್ಯಾಂಕ್ ಅಕೌಂಟ್ ನ ಬ್ಯಾಲೆನ್ಸ್ ಚೆಕ್ ಮಾಡಲು ಅವಕಾಶವಿರಲಿದೆ. ಹೌದು.. ಆಗಸ್ಟ್.1ರಿಂದ ಯುಪಿಐ ಬಳಕೆದಾರರ ನಿಯಮಗಳಲ್ಲಿ ಮಹತ್ವದ ಬದಲಾವಣೆಯಾಗುತ್ತಿವೆ. ಹೊಸ ಮಾರ್ಗಸೂಚಿಗಳು ಬ್ಯಾಲೆನ್ಸ್ ವಿಚಾರಣೆಗಳು, ವಹಿವಾಟು ಸ್ಥಿತಿ ನವೀಕರಣಗಳು ಮತ್ತು ಹೆಚ್ಚಿನವುಗಳಂತಹ ಕೆಲವು ಕಾರ್ಯಗಳ … Continue reading ಒಂದು ದಿನದಲ್ಲಿ 50 ಬಾರಿ ಮಾತ್ರ ‘UPI ಆಪ್’ನಲ್ಲಿ ‘ಬ್ಯಾಂಕ್ ಬ್ಯಾಲೆನ್ಸ್ ಚೆಕ್’ಗೆ ಅವಕಾಶ: ಅ.1ರಿಂದ ಹೊಸ ನಿಯಮ