ಕಲಾಹಂಸ ಇನ್ಫೋಟೆಕ್ ನಿಂದ ಡಿಜಿಟಲ್ ಮಾರ್ಕೆಟಿಂಗ್ನಿಂದ ಆನ್ ಲೈನ್ ತರಬೇತಿ ಆರಂಭ..
ಬೆಂಗಳೂರು: ಡಿಜಿಟಲ್ ಮಾರ್ಕೆಟಿಂಗ್ ಎಂಬ ವಿನೂತನ ಜಗತ್ತು ಕ್ಷಣಕ್ಷಣಕ್ಕೂ ಅಂತರ್ಜಾಲ ವ್ಯವಸ್ಥೆಯ ವಿಸ್ಮಯವಾಗಿ ತೆರೆದುಕೊಳ್ಳುತ್ತಿರುವ ದಿನವಿದು. ಗೂಗಲ್ ನಲ್ಲಿ ಮೊದಲು ಕಾಣಿಸುವುದರಿಂದ ತೊಡಗಿ, ವೆಬ್ಸೈಟ್, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ವೈಖರಿ ವಿಶಿಷ್ಟತೆಯ ಆಗರ. ಈ ಕೌಶಲ್ಯಗಳನ್ನು ಕಲಿಯಬೇಕೆನ್ನುವ ಹಂಬಲದಲ್ಲಿರುವ ಅನೇಕರಿಗೆ ಸರಿಯಾದ ತರಬೇತಿ ಹಾಗೂ ಅಗತ್ಯ ಸಲಕರಣೆಗಳ ಕೊರತೆ ಎದ್ದು ಕಾಣುತ್ತಿದೆ. ಈ ದಿಸೆಯಲ್ಲಿ ಚಿಂತಿಸಿರುವ ಕಲಾಹಂಸ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ, ಕೌಶಲ್ಯಗಳನ್ನು ಕಲಿಸುವ ಸಲುವಾಗಿ ಡಿಜಿಟಲ್ ಮಾರ್ಕೆಟಿಂಗ್ ನ ಆನ್ ಲೈನ್ ತರಬೇತಿ … Continue reading ಕಲಾಹಂಸ ಇನ್ಫೋಟೆಕ್ ನಿಂದ ಡಿಜಿಟಲ್ ಮಾರ್ಕೆಟಿಂಗ್ನಿಂದ ಆನ್ ಲೈನ್ ತರಬೇತಿ ಆರಂಭ..
Copy and paste this URL into your WordPress site to embed
Copy and paste this code into your site to embed