ಹೆಚ್ಚುತ್ತಿದೆ ‘ಆನ್ ಲೈನ್ ಟ್ರೇಡಿಂಗ್’ ವಂಚನೆ : ಸ್ನೇಹಿತೆಯ ಮಾತನ್ನು ನಂಬಿ 1 ಕೋಟಿಗೂ ಅಧಿಕ ಹಣ ಕಳೆದುಕೊಂಡ ವ್ಯಕ್ತಿ!
ಮಂಗಳೂರು : ಇತ್ತೀಚಿಗೆ ಈ ಆನ್ಲೈನ್ ಟ್ರೇಡಿಂಗ್ ಆಪ್ ಗಳ ಹಾವಳಿ ಹೆಚ್ಚಾಗಿದ್ದು, ಅನೇಕರು ಇಂತಹ ಆನ್ಲೈನ್ ಆಪ್ ಗಳನ್ನು ನಂಬಿ ಕೋಟ್ಯಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಇದೀಗ ಮಂಗಳೂರಿನಲ್ಲಿ ಡೇಟಿಂಗ್ ಆಪ್ ಮೂಲಕ ಪರಿಚಯವಾದ ಮಹಿಳೆಯ ಮಾತನ್ನು ಕೇಳಿ ಆನ್ಲೈನ್ ಟ್ರೇಡಿಂಗ್ ನಲ್ಲಿ ಸುಮಾರು 1 ಕೋಟಿಗೂ ಅಧಿಕ ಹೆಚ್ಚು ಹಣವನ್ನು ಕಳೆದುಕೊಂಡಿರುವ ಘಟನೆ ನಡೆದಿದೆ. ಹೌದು ವ್ಯಕ್ತಿಯೊಬ್ಬರು ಡೇಟಿಂಗ್ ಆಪ್ ಮೂಲಕ ಲೀನಾ ಜೋಸ್ ಎಂಬ ಹೆಸರಿನ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಾರೆ. ಬಳಿಕ ಆಕೆಯ … Continue reading ಹೆಚ್ಚುತ್ತಿದೆ ‘ಆನ್ ಲೈನ್ ಟ್ರೇಡಿಂಗ್’ ವಂಚನೆ : ಸ್ನೇಹಿತೆಯ ಮಾತನ್ನು ನಂಬಿ 1 ಕೋಟಿಗೂ ಅಧಿಕ ಹಣ ಕಳೆದುಕೊಂಡ ವ್ಯಕ್ತಿ!
Copy and paste this URL into your WordPress site to embed
Copy and paste this code into your site to embed