‘ಆನ್ಲೈನ್ ಹಣ ವರ್ಗಾವಣೆ’ ನಿಯಮ ಬದಲಾವಣೆ : ಫೆ.1ರಿಂದ ಜಾರಿ, ‘ಮನಿ’ ಕಳಿಸೋದು ಈಗ ಮತ್ತಷ್ಟು ಸುಲಭ
ನವದೆಹಲಿ : ಫೆಬ್ರವರಿ 1ರಿಂದ ಸ್ವೀಕರಿಸುವವರ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ಹೆಸರನ್ನ ಸೇರಿಸುವ ಮೂಲಕ ಬಳಕೆದಾರರು ತಕ್ಷಣದ ಪಾವತಿ ಸೇವೆ (IMPS) ಮೂಲಕ ಹಣವನ್ನ ವರ್ಗಾಯಿಸಲು ಸಾಧ್ಯವಾಗುತ್ತದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ತಿಳಿಸಿದೆ. ಎನ್ಪಿಸಿಐ ತನ್ನ ಸುತ್ತೋಲೆಯಲ್ಲಿ “2024ರ ಜನವರಿ 31 ರೊಳಗೆ ಎಲ್ಲಾ ಐಎಂಪಿಎಸ್ ಚಾನೆಲ್ಗಳಲ್ಲಿ ಮೊಬೈಲ್ ಸಂಖ್ಯೆ + ಬ್ಯಾಂಕ್ ಹೆಸರಿನ ಮೂಲಕ ಹಣ ವರ್ಗಾವಣೆಯನ್ನ ಪ್ರಾರಂಭಿಸಲು ಮತ್ತು ಸ್ವೀಕರಿಸಲು ಎಲ್ಲಾ ಸದಸ್ಯರು ಇದನ್ನು ಗಮನಿಸಲು … Continue reading ‘ಆನ್ಲೈನ್ ಹಣ ವರ್ಗಾವಣೆ’ ನಿಯಮ ಬದಲಾವಣೆ : ಫೆ.1ರಿಂದ ಜಾರಿ, ‘ಮನಿ’ ಕಳಿಸೋದು ಈಗ ಮತ್ತಷ್ಟು ಸುಲಭ
Copy and paste this URL into your WordPress site to embed
Copy and paste this code into your site to embed