Online Fraud : ‘ಎಣ್ಣೆ ರುಚಿ’ ನೋಡ ಬಯಸಿದ ಮಹಿಳೆಗೆ ಬಿಗ್‌ ಶಾಕ್‌ ; ಖಾತೆಯಿಂದ ‘5.35 ಲಕ್ಷ’ ಖೋತಾ

ಮುಂಬೈ : ಮಹಿಳೆಯೊಬ್ಬರು ಆನ್ಲೈನ್‌ನಲ್ಲಿ ವಿಸ್ಕಿ ಖರೀದಿ ನೆಪದಲ್ಲಿ ಬರೋಬ್ಬರಿ 5.35 ಲಕ್ಷ ರೂಪಾಯಿಗಳನ್ನ ಕಳೆದುಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಹೌದು, ರಾತ್ರಿ ವೇಳೆ ವಿಸ್ಕಿಯನ್ನು ಹೋಮ್ ಡೆಲಿವರಿ ಮಾಡುವುದಾಗಿ ಭರವಸೆ ನೀಡಿ ಕನ್ ಮ್ಯಾನ್ʼಗಳು ಮಹಿಳೆಯ ಖಾತೆಯಿಂದ 5.35 ಲಕ್ಷ ರೂ.ಗಳನ್ನ ಲಪಾಟಾಯಿಸಿದ್ದಾರೆ. ಅಂದ್ಹಾಗೆ, ವಿಸ್ಕಿಯ ಹೋಮ್ ಡೆಲಿವರಿ ಸೌಲಭ್ಯವನ್ನ ಒದಗಿಸುವ ಸಂಸ್ಥೆಯ ಸಂಖ್ಯೆಯನ್ನ ಮಹಿಳೆ ಆನ್ಲೈನ್ʼನಲ್ಲಿ ಸಂಪಾದಿಸಿದ್ದಾಳೆ. ದರೋಡೆಕೋರರು ಮದ್ಯದಂಗಡಿ ಮಾಲೀಕರು ಮತ್ತು ಮಾರಾಟಗಾರರಂತೆ ನಟಿಸಿ ಮಹಿಳೆಯನ್ನ ಮೋಸಗೊಳಿಸಿದ್ದಾರೆ. ವರದಿಯ ಪ್ರಕಾರ, ಖಾಸಗಿ ಕಂಪನಿಯಲ್ಲಿ … Continue reading Online Fraud : ‘ಎಣ್ಣೆ ರುಚಿ’ ನೋಡ ಬಯಸಿದ ಮಹಿಳೆಗೆ ಬಿಗ್‌ ಶಾಕ್‌ ; ಖಾತೆಯಿಂದ ‘5.35 ಲಕ್ಷ’ ಖೋತಾ