Watch Video: ರಾಜ್ಯದಲ್ಲೊಬ್ಬ ‘ಆಯಿಲ್ ಮ್ಯಾನ್’: ಈತನಿಗೆ ಊಟ, ತಿಂಡಿ ಎಲ್ಲವೂ ಎಂಜಿನ್ ಆಯಿಲ್, ಇಲ್ಲಿದೆ ವೀಡಿಯೋ!

ಚಾಮರಾಜನಗರ : ಕುರುಕಲು ತಿಂಡಿ ಪ್ರಿಯರನ್ನು ನೋಡಿರುತ್ತೀರಿ, ಹೆಚ್ಚು ತಿನ್ನುವ ತಿಂಡಿಪೋತರನ್ನು ಕಂಡಿರುತ್ತೀರಿ. ಆದರೆ, ಇಲ್ಲೋರ್ವ ಹಣ್ಣಿನ ರಸದಂತೆ ಎಂಜಿನ್ ಆಯಿಲ್ ಕುಡಿದು ಎಲ್ಲರನ್ನೂ ಅಚ್ಚರಿಗೆ ಒಳಗಾ ಗುವಂತೆ ಮಾಡಿದ ಘಟನೆ ಚಾಮರಾಜನಗರ ನಡೆದಿದೆ. ಜಿಲ್ಲೆಯ ಕೊಳ್ಳೇಗಾಲದಲ್ಲಿ ಮೈಸೂರಿನ ಕುಮಾರ್‌ಎಂಬ ಅಯ್ಯಪ್ಪಸ್ವಾಮಿ ಭಕ್ತ ಕೊಳ್ಳೇಗಾಲದ ಮೂಲಕ ಶಬರಿಮಲೆ ಯಾತ್ರೆಗೆ ತೆರಳುವಾಗ ಕೊಳ್ಳೇಗಾಲದಲ್ಲಿ ಹಣ್ಣಿನ ರಸದಂತೆ ಎಂಜಿನ್ ಆಯಿಲ್ ಅನ್ನು ಗಟಗಟನೇ ಕುಡಿದು ಅಚ್ಚರಿ ಮೂಡಿಸಿದ್ದಾರೆ. ಈ ಬಗ್ಗೆ ಕುಮಾರ್‌ ಮಾತನಾಡಿ, ಕಳೆದ 29 ವರ್ಷದಿಂದ ಇದನ್ನೇ ಕುಡಿದು … Continue reading Watch Video: ರಾಜ್ಯದಲ್ಲೊಬ್ಬ ‘ಆಯಿಲ್ ಮ್ಯಾನ್’: ಈತನಿಗೆ ಊಟ, ತಿಂಡಿ ಎಲ್ಲವೂ ಎಂಜಿನ್ ಆಯಿಲ್, ಇಲ್ಲಿದೆ ವೀಡಿಯೋ!