BIG NEWS: ರಾಜ್ಯದಲ್ಲೊಂದು ಬಹುದೊಡ್ಡ ಹಗರಣ: ರಾಜ್ಯಪಾಲರ ಹೆಸರಿನಲ್ಲಿದ್ದ ಐದೂವರೆ ಎಕರೆ ಭೂಗಳ್ಳರ ಪಾಲು

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಭೂಮಿಯನ್ನು ಕಬಳಿಸಿದಂತ ಕೇಸ್ ಕೇಳಿದ್ದೀರಿ. ಆದರೇ ಇದಕ್ಕಿಂತ ಬೇರೆಯದ್ದೇ ಎನ್ನುವಂತೆ ರಾಜ್ಯಪಾಲರ ಹೆಸರಿನಲ್ಲಿದ್ದಂತ ಐದೂವರೆ ಎಕರೆಯನ್ನೇ ಭೂಗಳ್ಳರು ತಮ್ಮ ಪಾಲು ಮಾಡಿಕೊಂಡಿರುವಂತ ಬಹುದೊಡ್ಡ ಹಗರಣ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಮಲ್ಲಮ್ಮನ ಬೆಳವಡಿಯ ಸರ್ವೆ ನಂಬರ್ 221/1 ನಲ್ಲಿ 19 ಎಕರೆ 30 ಗುಂಟೆ ಸಾಗುವಳಿ ಜಮೀನಿನಲ್ಲಿ 6 ಎಕರೆಯನ್ನು 2002ರಲ್ಲಿ ಖರೀದಿಸಿ, ರಾಜ್ಯಪಾಲರ ಹೆಸರಿಗೆ ನೋಂದಣಿ ಮಾಡಲಾಗಿತ್ತು. ಈ ಜಮೀನನ್ನು ಬಡವರಿಗೆ ಹಂಚುವ ಉದ್ದೇಶವನ್ನು ಹೊಂದಲಾಗಿತ್ತು. ಆದರೇ ಈ … Continue reading BIG NEWS: ರಾಜ್ಯದಲ್ಲೊಂದು ಬಹುದೊಡ್ಡ ಹಗರಣ: ರಾಜ್ಯಪಾಲರ ಹೆಸರಿನಲ್ಲಿದ್ದ ಐದೂವರೆ ಎಕರೆ ಭೂಗಳ್ಳರ ಪಾಲು