BREAKING : 2029ರ ವೇಳೆಗೆ ದೇಶದಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಜಾರಿ ಸಾಧ್ಯತೆ : ವರದಿ

ನವದೆಹಲಿ : ಒನ್ ನೇಷನ್ ಒನ್ ಎಲೆಕ್ಷನ್ ಎಂಬ ಚರ್ಚೆ ಕೆಲ ದಿನಗಳಿಂದ ನಡೆಯುತ್ತಿದೆ. ತಕ್ಷಣವೇ ಜಾರಿಯಾಗುವ ನಿರೀಕ್ಷೆ ಇದ್ದರೂ ಈಗ ಸಾಧ್ಯವಾಗದೇ ಇರಬಹುದು ಎಂದು ಕಾನೂನು ಆಯೋಗ ಬಹಿರಂಗಪಡಿಸಿದೆ. ಇದೀಗ ಕಾನೂನು ಆಯೋಗ ಮತ್ತೊಮ್ಮೆ ಮಹತ್ವದ ಘೋಷಣೆ ಮಾಡಿದೆ. 2029ರ ಲೋಕಸಭೆ ಚುನಾವಣೆ ವೇಳೆಗೆ ಇದು ಜಾರಿಯಾಗುವ ಸಾಧ್ಯತೆ ಇದೆ ಎಂದು ವಿಶ್ವಾಸಾರ್ಹ ಮೂಲಗಳು ಬಹಿರಂಗಪಡಿಸಿವೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಜತೆಗೆ ಸ್ಥಳೀಯ ಸಂಸ್ಥೆಗಳಿಗೂ ಏಕಕಾಲಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ನಿವೃತ್ತ ನ್ಯಾಯಮೂರ್ತಿ … Continue reading BREAKING : 2029ರ ವೇಳೆಗೆ ದೇಶದಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಜಾರಿ ಸಾಧ್ಯತೆ : ವರದಿ