ಒಂದು ರಾಷ್ಟ್ರ ಒಂದು ಚುನಾವಣೆ: ಪಿ.ಪಿ ಚೌಧರಿ ಅಧ್ಯಕ್ಷತೆಯಲ್ಲಿ 39 ಸದಸ್ಯರ ಜೆಪಿಸಿ ಸಮಿತಿ ರಚನೆ | One Nation One Election

ನವದೆಹಲಿ: ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಮಂಡಿಸಲಾದಂತ ಮಸೂಧೆ ಸಂಬಂಧ ಚರ್ಚಿಸಲು ಜಂಟಿ ಸಂಸದೀಯ ಸಮಿತಿಗೆ ವರ್ಗಾಯಿಸಲಾಗಿದೆ. ಇದೀಗ ಬಿಜೆಪಿ ಸಂಸದ ಪಿ.ಪಿ ಚೌಧರಿ ಅಧ್ಯಕ್ಷತೆಯಲ್ಲಿ 39 ಸದಸ್ಯರ ಜೆಪಿಸಿ ಸಮಿತಿ ರಚಿಸಲಾಗಿದೆ. ಇಂದು ರಾಜ್ಯಸಭೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಲೋಕಸಭಾ ಸದಸ್ಯರಾದಂತ ಪಿ.ಪಿ ಚೌಧರಿ ಅಧ್ಯಕ್ಷತೆಯಲ್ಲಿ ಸದಸ್ಯರನ್ನು ನೇಮಿಸಿ ಆದೇಶಿಸಿದ್ದಾರೆ. ಈ ಸಮಿತಿಯಲ್ಲಿ ಲೋಕಸಭೆಯ ಸದಸ್ಯರಾದಂತ ಡಾ.ಸಿಎಂ ರಮೇಶ್, ಬನ್ಸೂರಿ ಸ್ವರಾಜ್, ಪರ್ಸೋತ್ತಮಬಾಯ್ ರೂಪಲ, ಅನುರಾಗ್ ಸಿಂಗ್ ಠಾಕೋರ್, ವಿಷ್ಣು ದಯಾಳ್ … Continue reading ಒಂದು ರಾಷ್ಟ್ರ ಒಂದು ಚುನಾವಣೆ: ಪಿ.ಪಿ ಚೌಧರಿ ಅಧ್ಯಕ್ಷತೆಯಲ್ಲಿ 39 ಸದಸ್ಯರ ಜೆಪಿಸಿ ಸಮಿತಿ ರಚನೆ | One Nation One Election