ಕರ್ನಾಟಕದಲ್ಲೂ ‘ಒನ್ ನೇಷನ್ ಒನ್ ಕಾರ್ಡ್’ ಜಾರಿ: ‘DL, RC ಕಾರ್ಡ್’ನಲ್ಲಿ ‘ವಿಧಾನಸೌಧ’ ಔಟ್

ಬೆಂಗಳೂರು: ಸೆಪ್ಟೆಂಬರ್ ಮಾಸಾಂತ್ಯದಿಂದ ಕರ್ನಾಟಕದಲ್ಲಿ ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿಗೆ ಹೊಸ ಹೈಟೆಕ್ ಸ್ಮಾರ್ಟ್ ಕಾರ್ಡ್ ಗಳ ವಿತರಣೆ ವ್ಯವಸ್ಥೆ ಜಾರಿಗೆ ಬರಲಿದೆ. ರಾಜ್ಯದಲ್ಲೂ ಒನ್ ನೇಷನ್ ಒನ್ ಕಾರ್ಡ್ ಜಾರಿಗೆ ಬರಲಿದ್ದು ಡಿಎಲ್, ಆರ್ ಸಿ ಕಾರ್ಡ್ ನಲ್ಲಿ ವಿಧಾನಸೌಧ ಮರೆಯಾಗಲಿದೆ. ಅಂದರೆ ಈಗ ವಿತರಿಸುವ ಸ್ಮಾರ್ಟ್ ಕಾರ್ಡ್ ಗಳಲ್ಲಿ ಇರುವಂತೆ ವಿಧಾನಸೌಧ, ಕರ್ನಾಟಕದ ಚಿಹ್ನೆ, ತ್ರಿವರ್ಣ ಧ್ವಜ ಇದ್ಯಾವುದು ಹೊಸದಾಗಿ ವಿತರಿಸುವ ಕಾರ್ಡ್ ನಲ್ಲಿ ಇರುವುದಿಲ್ಲ. ಹೌದು. ಕರ್ನಾಟಕದಲ್ಲಿ ಒನ್ ನೇಷನ್ ಒನ್ ಕಾರ್ಡ್ … Continue reading ಕರ್ನಾಟಕದಲ್ಲೂ ‘ಒನ್ ನೇಷನ್ ಒನ್ ಕಾರ್ಡ್’ ಜಾರಿ: ‘DL, RC ಕಾರ್ಡ್’ನಲ್ಲಿ ‘ವಿಧಾನಸೌಧ’ ಔಟ್