BREAKING: ಬೆಳಗಾವಿಯ ‘ಬಿಮ್ಸ್ ಆಸ್ಪತ್ರೆ’ಯಲ್ಲಿ ಮತ್ತೋರ್ವ ‘ಬಾಣಂತಿ ಸಾವು’

ಬೆಳಗಾವಿ: ಹೆರಿಗೆಗಾಗಿ ದಾಖಲಾಗಿದ್ದಂತ ಬಾಣಂತಿಯೋರ್ವಳು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವಂತ ಘಟನೆ ನಡೆದಿದೆ. ಈ ಮೂಲಕ ರಾಜ್ಯದಲ್ಲಿ ಬಾಣಂತಿಯರ ಸಾವು ಪ್ರಕರಣ ಮುಂದುವರೆದಿವೆ. ನಿನ್ನೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಹೆರಿಗೆಗಾಗಿ ಹುಕ್ಕೇರಿ ತಾಲ್ಲೂಕಿ ಗೌಡವಾಡ ಗ್ರಾಮ ವೈಶಾಲಿ ಬಾಳಪ್ಪ ಎಂಬುವರನ್ನು ದಾಖಲಿಸಲಾಗಿತ್ತು. ಇಂದು ದಿಢೀರ್ ಎದೆನೋವು ಕಾಣಿಸಿಕೊಂಡು ಸಾವನ್ನಪ್ಪಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಬಾಣಂತಿ ವೈಶಾಲಿ ಬಾಳಪ್ಪ ಸಾವು ವೈದ್ಯರ ನಿರ್ಲಕ್ಷ್ಯದಿಂದ ಆಗಿರುವಂತದ್ದು. ಅವರಿಗೆ ಯಾವ ಮೆಡಿಸಿನ್ ಕೊಟ್ಟಿದ್ದಾರೋ ಗೊತ್ತಿಲ್ಲ. ಇದಂತೂ ವೈದ್ಯರ ನಿರ್ಲಕ್ಷ್ಯದಿಂದ ಆಗಿರುವಂತದ್ದು ಎಂಬುದಾಗಿ … Continue reading BREAKING: ಬೆಳಗಾವಿಯ ‘ಬಿಮ್ಸ್ ಆಸ್ಪತ್ರೆ’ಯಲ್ಲಿ ಮತ್ತೋರ್ವ ‘ಬಾಣಂತಿ ಸಾವು’