“ಕೊನೆಯ ಬಾರಿಗೆ, ಸಿಡ್ನಿಯಿಂದ ಸೈನ್ ಆಫ್ ಆಗುತ್ತಿದ್ದೇನೆ” : ಶತಕದ ಬಳಿಕ ‘ರೋಹಿತ್ ಶರ್ಮಾ’ ಭಾವನಾತ್ಮಕ ಪೋಸ್ಟ್

ನವದೆಹಲಿ : ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಿಂದ ಹೊರಡುವಾಗ ಭಾರತದ ಸ್ಟಾರ್ ಏಕದಿನ ಆರಂಭಿಕ ಆಟಗಾರ ರೋಹಿತ್ ಶರ್ಮಾ ಸಾಕಷ್ಟು ಭಾವುಕರಾಗಿದ್ದರು. ಒಂದು ದಿನದ ಮೊದಲು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಅಜೇಯ 122 ರನ್ ಗಳಿಸಿದ ನಂತರ ಬಲಗೈ ಬ್ಯಾಟ್ಸ್‌ಮನ್ ಭಾನುವಾರ ನಿರ್ಗಮಿಸಿದರು. ಇದು ರೋಹಿತ್ ಅವರ 33ನೇ ಏಕದಿನ ಶತಕವಾಗಿತ್ತು. ಅವರ ಶತಕವು ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಒಂಬತ್ತು ವಿಕೆಟ್‌’ಗಳ ಸಮಾಧಾನಕರ ಗೆಲುವು ದಾಖಲಿಸಲು ಸಹಾಯ ಮಾಡಿತು. ಸಿಡ್ನಿಯಿಂದ ವಿಮಾನ ಹತ್ತಲು … Continue reading “ಕೊನೆಯ ಬಾರಿಗೆ, ಸಿಡ್ನಿಯಿಂದ ಸೈನ್ ಆಫ್ ಆಗುತ್ತಿದ್ದೇನೆ” : ಶತಕದ ಬಳಿಕ ‘ರೋಹಿತ್ ಶರ್ಮಾ’ ಭಾವನಾತ್ಮಕ ಪೋಸ್ಟ್