ಜಮ್ಮು: ರೈಲು ಬರುತ್ತಿದ್ದನ್ನು ನೋಡಿ ಗಾಬರಿಗೊಂಡು ಸೇತುವೆ ಮೇಲಿಂದ ಜಿಗಿದ ಮಕ್ಕಳು, ಬಾಲಕಿ ಸಾವು

ಜಮ್ಮು: ಜಮ್ಮು ಹೊರವಲಯದಲ್ಲಿ ರೈಲು ಬರುತ್ತಿರುವುದನ್ನು ಕಂಡು ರೈಲ್ವೆ ಸೇತುವೆಯಿಂದ ಜಿಗಿದ ಹನ್ನೊಂದು ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದು, ಆಕೆಯ ಇಬ್ಬರು ಸಹೋದರರು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ. ಇಬ್ಬರು ಸಹೋದರಿಯರಾದ ಅಲಿಯಾ ಫಾತಿಮಾ ಮತ್ತು ಹಾದಿಯಾ ಫಾತಿಮಾ ಮತ್ತು ಅವರ ಸಹೋದರ ಮೊಹಿಯುದ್ದೀನ್ (12) ಶಾಲೆಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಜಮ್ಮುವಿನಿಂದ ಉಧಂಪುರಕ್ಕೆ ರೈಲು ಬರುತ್ತಿರುವುದನ್ನು ನೋಡಿ ಸುಮಾರು 35-30 ಅಡಿ ಎತ್ತರದ ಸೇತುವೆಯಿಂದ ಜಿಗಿದ ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದ ಬಗ್ಗೆ ಮಾಹಿತಿ … Continue reading ಜಮ್ಮು: ರೈಲು ಬರುತ್ತಿದ್ದನ್ನು ನೋಡಿ ಗಾಬರಿಗೊಂಡು ಸೇತುವೆ ಮೇಲಿಂದ ಜಿಗಿದ ಮಕ್ಕಳು, ಬಾಲಕಿ ಸಾವು