ರಸಗುಲ್ಲಾ ಬಡಿಸಲಿಲ್ಲ ಅಂತ ರಣರಂಗವಾದ ಮದ್ವೆ ಮನೆ : ಓರ್ವ ಸಾವು

ಅಲಿಗಢ: ಮದುವೆ ಆರತಕ್ಷತೆಯಲ್ಲಿ ಬುಧವಾರ ರಾತ್ರಿ ರಸಗುಲ್ಲಾಗಳ ವಿಚಾರವಾಗಿ ನಡೆದ ಜಗಳದಲ್ಲಿ 20 ವರ್ಷದ ಯುವಕನೊಬ್ಬನನ್ನು ಇರಿದು ಕೊಲೆಗೈದು, ಹಲವರು ಗಾಯಗೊಂಡಿರುವ ಘಟನೆ ಅಗ್ರಾದಲ್ಲಿ ನಡೆದಿದೆ. ಜಗಳದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಎಟ್ಮಾಡ್ಪುರದ ಎಸ್ಎಚ್ಒ ಸರ್ವೇಶ್ ಕುಮಾರ್ ಗುರುವಾರ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಅವರು ಹೇಳಿರುವಂತೆ ಉಸ್ಮಾನ್ ಅಹ್ಮದ್ ಅವರ ಇಬ್ಬರು ಹೆಣ್ಣುಮಕ್ಕಳು ವಾಕರ್ ಅಹ್ಮದ್ ಅವರ ಪುತ್ರರನ್ನು ಮದುವೆಯಾಗುತ್ತಿದ್ದರು ವೇಳೇ ಊಟದ ಸಮಯದಲ್ಲಿ ‘ರಸಗುಲ್ಲಾ’ಗಳಿಗೆ ಸೇವೆ ನೀಡದಿರುವ ಬಗ್ಗೆ ಕುಟುಂಬಗಳ ನಡುವೆ … Continue reading ರಸಗುಲ್ಲಾ ಬಡಿಸಲಿಲ್ಲ ಅಂತ ರಣರಂಗವಾದ ಮದ್ವೆ ಮನೆ : ಓರ್ವ ಸಾವು