BREAKING: ಕೋಲಾರದಲ್ಲಿ ಹೆಜ್ಜೇನು ದಾಳಿಗೆ ಓರ್ವ ಸಾವು, ಒಂದೇ ಕುಟುಂಬದ ನಾಲ್ವರಿಗೆ ಗಾಯ
ಕೋಲಾರ: ಸ್ಮಶಾನದಲ್ಲಿ ಪಿತೃಪಕ್ಷದ ಪೂಜೆ ಮಾಡುತ್ತಿದ್ದಂತ ವೇಳೆಯಲ್ಲಿ ಸಮೀಪದಲ್ಲೇ ಇಟ್ಟಿದ್ದಂತ ಹೆಜ್ಜೇನುಗಳು ಪೂಜೆ ಮಾಡುವ ವೇಳೆಯಲ್ಲಿ ಸಾಂಬ್ರಾಣಿ ಹೊಗೆಯಿಂದ ಉಂಟಾಗಂತ ಹೊಗೆಯಿಂದಾಗಿ ಎದ್ದು ಜನರ ಮೇಲೆ ದಾಳಿ ನಡೆಸಿದ್ದಾವೆ. ಈ ದಾಳಿಯಲ್ಲಿ ಓರ್ವ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವಂತ ಘಟನೆ ನಡೆದಿದೆ. ಕೋಲಾರ ತಾಲ್ಲೂಕಿನ ಜಂಗಾಲಹಳ್ಳಿಯಲ್ಲಿ ಇಂದು ಪಿತೃಪಕ್ಷದ ನಿಮಿತ್ತ ಸ್ಮಶಾನಕ್ಕೆ ಪೂಜೆ ಮಾಡೋದಕ್ಕೆ ಒಂದೇ ಕುಟುಂಬದ ಆರು ಮಂದಿ ತೆರಳಿದ್ದರು. ಈ ವೇಳೆಯಲ್ಲಿ ಪೂಜೆಗಾಗಿ ಸಾಂಬ್ರಾಣಿ ಹೊಗೆ ಹಾಕಲಾಗಿದೆ. ಈ ಹೊಗೆ ತಗುಲಿ ಪಕ್ಕದಲ್ಲೇ ಇದ್ದಂತ ಹೆಜ್ಜೇನುಗಳು … Continue reading BREAKING: ಕೋಲಾರದಲ್ಲಿ ಹೆಜ್ಜೇನು ದಾಳಿಗೆ ಓರ್ವ ಸಾವು, ಒಂದೇ ಕುಟುಂಬದ ನಾಲ್ವರಿಗೆ ಗಾಯ
Copy and paste this URL into your WordPress site to embed
Copy and paste this code into your site to embed