ಭಾರತದಲ್ಲಿ ನಾಲ್ವರಲ್ಲಿ ಒಬ್ಬರ ಮೇಲೆ ಸೈಬರ್​ ದಾಳಿ: ಆತಂಕ ಮೂಡಿಸಿದ ವರದಿ

ನವದೆಹಲಿ: ಮಾಲ್ವೇರ್ ಪ್ರಮುಖ ಸೈಬರ್ ಬೆದರಿಕೆಯಾಗಿ ಮುಂದುವರೆದಿರುವುದರಿಂದ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್ ಅವಧಿ) ಸುಮಾರು ನಾಲ್ಕು ಭಾರತೀಯರಲ್ಲಿ ಒಬ್ಬರು ಹ್ಯಾಕಿಂಗ್ ದಾಳಿಯನ್ನು ಎದುರಿಸಿದ್ದಾರೆ ಎಂದು ವರದಿಯೊಂದು ಶುಕ್ರವಾರ ತೋರಿಸಿದೆ. ಜಾಗತಿಕ ಭದ್ರತಾ ಕಂಪನಿ ಕ್ಯಾಸ್ಪರ್ಸ್ಕಿ ಬಿಡುಗಡೆ ಮಾಡಿದ ತ್ರೈಮಾಸಿಕ ದತ್ತಾಂಶದಲ್ಲಿ, ದೇಶದ 22.9 ಪ್ರತಿಶತದಷ್ಟು ವೆಬ್ ಬಳಕೆದಾರರು ವೆಬ್-ಹರಡುವ ಬೆದರಿಕೆಗಳಿಂದ ದಾಳಿಗೊಳಗಾಗಿದ್ದಾರೆ. ಇದೇ ಅವಧಿಯಲ್ಲಿ ಸುಮಾರು 20.1 ಪ್ರತಿಶತದಷ್ಟು ಬಳಕೆದಾರರು ಸ್ಥಳೀಯ ಬೆದರಿಕೆಗಳಿಗೆ ಗುರಿಯಾಗಿದ್ದಾರೆ ಅಂತ ತಿಳಿಸಿದೆ. ಮಾಲ್ವೇರ್ ಭಾರತದಲ್ಲಿ ಬಳಕೆದಾರರಿಗೆ ಪ್ರಮುಖ ಬೆದರಿಕೆಯಾಗಿ … Continue reading ಭಾರತದಲ್ಲಿ ನಾಲ್ವರಲ್ಲಿ ಒಬ್ಬರ ಮೇಲೆ ಸೈಬರ್​ ದಾಳಿ: ಆತಂಕ ಮೂಡಿಸಿದ ವರದಿ