ಪ್ರತಿ ಇಬ್ಬರು ಭಾರತೀಯರಲ್ಲಿ ಒಬ್ಬರಿಗೆ ಮಧುಮೇಹ ; ಅಧ್ಯಯನ

ನವದೆಹಲಿ : ಭಾರತದ ವಿವಿಧ ನಗರಗಳಿಂದ ರಾಷ್ಟ್ರವ್ಯಾಪಿ ದತ್ತಾಂಶವನ್ನ ವಿಶ್ಲೇಷಿಸಿದ ಒಂದು ಕಣ್ಣಿಗೆ ಕಟ್ಟುವ ವರದಿಯಲ್ಲಿ, ಪರೀಕ್ಷಿಸಲ್ಪಟ್ಟ ಇಬ್ಬರಲ್ಲಿ ಒಬ್ಬರು ಅಧಿಕ ರಕ್ತದ ಸಕ್ಕರೆ ಮಟ್ಟವನ್ನ ತೋರಿಸುತ್ತಿದ್ದಾರೆ ಎಂದು ಹೊರಹೊಮ್ಮಿದೆ, ಇದು ಭಾರತದಲ್ಲಿ ಮಧುಮೇಹದ ಹೆಚ್ಚುತ್ತಿರುವ ಅಪಾಯವನ್ನ ಸೂಚಿಸುತ್ತದೆ. ನವೆಂಬರ್ 14ರಂದು ವಾರ್ಷಿಕವಾಗಿ ಆಚರಿಸಲಾಗುವ ವಿಶ್ವ ಮಧುಮೇಹ ದಿನಕ್ಕೂ ಮುಂಚಿತವಾಗಿ ಫಾರ್ಮ್ ಈಸಿ ಬಿಡುಗಡೆ ಮಾಡಿದ ವರದಿಯು 29 ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 4 ಮಿಲಿಯನ್‌’ಗಿಂತಲೂ ಹೆಚ್ಚು ರೋಗನಿರ್ಣಯ ವರದಿಗಳು ಮತ್ತು 19 ಮಿಲಿಯನ್ … Continue reading ಪ್ರತಿ ಇಬ್ಬರು ಭಾರತೀಯರಲ್ಲಿ ಒಬ್ಬರಿಗೆ ಮಧುಮೇಹ ; ಅಧ್ಯಯನ