ಒಬ್ಬರು ಹುದ್ದೆ ತ್ಯಜಿಸಬೇಕಿತ್ತು, ಇನ್ನೊಬ್ಬರದ್ದು ಆಗಷ್ಟೇ ಆರಂಭವಾಗಿತ್ತು : ಏರ್ ಇಂಡಿಯಾ ಅಪಘಾತದ ಇಬ್ಬರು ‘ಪೈಲಟ್’ಗಳ ದುರಂತ ಕಥೆ

ನವದೆಹಲಿ : ಒಬ್ಬರು ನಿವೃತ್ತಿ ಹೊಂದಲು ತಯಾರಿ ನಡೆಸುತ್ತಿದ್ದ ಅನುಭವಿ, ಇನ್ನೊಬ್ಬರು ತಮ್ಮ ವಾಯುಯಾನ ವೃತ್ತಿಜೀವನದ ಹಾದಿ ಆರಂಭಿಸಬೇಕಿದ್ದ ಯುವ ಸಹ-ಪೈಲಟ್. ವಿಮಾನ ಚಾಲಕರಾದ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಮತ್ತು ಪ್ರಥಮ ಅಧಿಕಾರಿ ಕ್ಲೈವ್ ಕುಂದರ್ ಇಬ್ಬರೂ ಗುರುವಾರ ತಾವು ವಹಿಸಿಕೊಂಡಿದ್ದ ಬೋಯಿಂಗ್ 787-8 ಡ್ರೀಮ್‌ ಲೈನರ್ ಅಪಘಾತಕ್ಕೀಡಾಗಿ ಕ್ರೂರ ಅಂತ್ಯವನ್ನ ಕಂಡರು. ಅಹಮದಾಬಾದ್‌’ನಲ್ಲಿ ಏರ್ ಇಂಡಿಯಾ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ 241 ಜನರಲ್ಲಿ ಸಭರ್ವಾಲ್ ಮತ್ತು ಕುಂದರ್ ಸೇರಿದ್ದಾರೆ. ಇಬ್ಬರೂ 230 ಪ್ರಯಾಣಿಕರು ಮತ್ತು 10 … Continue reading ಒಬ್ಬರು ಹುದ್ದೆ ತ್ಯಜಿಸಬೇಕಿತ್ತು, ಇನ್ನೊಬ್ಬರದ್ದು ಆಗಷ್ಟೇ ಆರಂಭವಾಗಿತ್ತು : ಏರ್ ಇಂಡಿಯಾ ಅಪಘಾತದ ಇಬ್ಬರು ‘ಪೈಲಟ್’ಗಳ ದುರಂತ ಕಥೆ