BREAKING: ಬಿಹಾರದಲ್ಲಿ ನಿರ್ಮಾಣ ಹಂತದ ‘ಸೇತುವೆ’ ಕುಸಿದು ಓರ್ವ ಸಾವು, ಹಲವರು ಸಿಲುಕಿರುವ ಶಂಕೆ
ಪಾಟ್ನಾ: ಬಿಹಾರದ ಸುಪಾಲ್ನಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಹಲವಾರು ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ. ಕೋಸಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ನಿರ್ಮಾಣ ಹಂತದ ಸೇತುವೆಯ ಸ್ಲ್ಯಾಬ್ ಕುಸಿದಾಗ ಈ ಘಟನೆ ಸಂಭವಿಸಿದೆ.ಜಿಲ್ಲಾಧಿಕಾರಿಯು ಒಬ್ಬ ವ್ಯಕ್ತಿಯ ಸಾವನ್ನು ದೃಡಪಡಿಸಿದ್ದಾರೆ ಮತ್ತು ಹಲವು ಜನರಿಗೆ ಗಾಯಗಳಾಗಿದ್ದು , ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
Copy and paste this URL into your WordPress site to embed
Copy and paste this code into your site to embed