Mathura Tragedy: ಉತ್ತರ ಪ್ರದೇಶದಲ್ಲಿ 6 ಮನೆ ಕುಸಿದು ಓರ್ವ ಸಾವು, 12 ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ
ಉತ್ತರ ಪ್ರದೇಶ: ಜೂನ್ 15, ಭಾನುವಾರ ಮಧ್ಯಾಹ್ನ ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಸ್ಥಳಾಂತರ ಪ್ರಕ್ರಿಯೆಯ ಸಮಯದಲ್ಲಿ ಕುಸಿದ ಆರು ಮನೆಗಳ ಅವಶೇಷಗಳೊಳಗೆ ಒಬ್ಬರು ಸಾವನ್ನಪ್ಪಿದ್ದು, 12 ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಶಹಗಂಜ್‌ನ ಮಸಾನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಾರ್ಮಿಕರು ಈ ಪ್ರದೇಶದಲ್ಲಿ ಅಗೆಯುತ್ತಿದ್ದಾಗ ಈ ಕುಸಿತ ಸಂಭವಿಸಿದೆ. ಇದು ಹತ್ತಿರದ ಮನೆಗಳ ಅಡಿಪಾಯವನ್ನು ದುರ್ಬಲಗೊಳಿಸಿದೆ ಎಂದು ಶಂಕಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಆರು ಮನೆಗಳು ಕುಸಿದುಬಿದ್ದು, ಜನನಿಬಿಡ … Continue reading Mathura Tragedy: ಉತ್ತರ ಪ್ರದೇಶದಲ್ಲಿ 6 ಮನೆ ಕುಸಿದು ಓರ್ವ ಸಾವು, 12 ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ
Copy and paste this URL into your WordPress site to embed
Copy and paste this code into your site to embed