ಒನ್ ಡೇ ಕೋಟ್ಯಾಧಿಪತಿ ; ಖಾತೆಗೆ 12 ಕೋಟಿ ಜಮೆ, ರಾತ್ರೋ ರಾತ್ರಿ ಅಗರ್ಭ ಶ್ರೀಮಂತನಾದ ವ್ಯಕ್ತಿ.!
ಅಹಮದಾಬಾದ್ : ವ್ಯಕ್ತಿಯೊಬ್ಬರ ಖಾತೆಯಲ್ಲಿ ತಪ್ಪಾಗಿ 11,677 ಕೋಟಿ ರೂಪಾಯಿ ಜಮೆಯಾಗಿದ್ದು, ಇದರೊಂದಿಗೆ ಆ ವ್ಯಕ್ತಿ ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗಿದ್ದಾನೆ. ದುರಾದೃಷ್ಟ ಅಂದ್ರೆ ನಂತ್ರ ಆ ಹಣ ವಾಪಸ್ ಹೋಗಿದೆ. ಗುಜರಾತ್ʼನ ಅಹಮದಾಬಾದ್ʼನಲ್ಲಿ ಈ ಘಟನೆ ನಡೆದಿದ್ದು, ರಮೇಶ್ ಸಾಗರ್ ಕಳೆದ ಐದು ವರ್ಷಗಳಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಆತ ಒಂದು ವರ್ಷದ ಹಿಂದೆ ಕೋಟಕ್ ಸೆಕ್ಯುರಿಟೀಸ್‌ನಲ್ಲಿ ಡಿಮ್ಯಾಟ್ ಖಾತೆಯನ್ನ ತೆರೆದಿದ್ದ. ಸಧ್ಯ ಸಾಗರದ ಡಿಮ್ಯಾಟ್ ಖಾತೆಗೆ ತಿಂಗಳ ಹಿಂದೆ ಸುಮಾರು 12 ಸಾವಿರ ಕೋಟಿ … Continue reading ಒನ್ ಡೇ ಕೋಟ್ಯಾಧಿಪತಿ ; ಖಾತೆಗೆ 12 ಕೋಟಿ ಜಮೆ, ರಾತ್ರೋ ರಾತ್ರಿ ಅಗರ್ಭ ಶ್ರೀಮಂತನಾದ ವ್ಯಕ್ತಿ.!
Copy and paste this URL into your WordPress site to embed
Copy and paste this code into your site to embed