ವರಲಕ್ಷ್ಮೀ ವ್ರತವೋ ಯಾವ ದಿನ ಮಾಡಬೇಕು.?
ಎರಡನೇ ಶುಕ್ರವಾರ ಅಥವಾ ಮೂರನೇ ಶುಕ್ರವಾರ ಮಾಡಬೇಕಾ? ಎಂದು ಎಲ್ಲರಿಗೂ ಗೊಂದಲ ಉಂಟಾಗಿದೆ ಇದರಲ್ಲಿ ಯಾವುದೇ ತರ ಸಂಶಯವಿಲ್ಲ ಈ ಬಾರಿ ಶ್ರಾವಣ ಮಾಸದಲ್ಲಿ ಬರುವ ಮೂರನೇ ಶುಕ್ರವಾರದಂದು ವ್ರತವನ್ನು ಮಾಡಬೇಕು. ಆಧಾರ – ಭವಿಷ್ಯೋತರ ಪುರಾಣದ ಪಾರ್ವತಿ ಪರಮೇಶ್ವರರ ಸಂವಾದದಲ್ಲಿ ಬರುವ ಒಂದು ಸನ್ನಿವೇಶ ಹೀಗಿರುತ್ತದೆ. ವ್ರತ ನಿರ್ಣಯ – ಅನುಸಾರವಾಗಿ ಸೂತಪುರಾಣಿಕರು ಸನಕಾದಿ ಋಷಿಗಳ ಆಶ್ರಮಕ್ಕೆ ಬಂದಾಗ ಗೌರವಿಸಲ್ಪಟ್ಟು ನಂತರ ಲೋಕಕಲ್ಯಾಣಾರ್ಥವಾಗಿ ವ್ರತವೊಂದನ್ನು ಹೇಳುವಂತೆ ಸನಕಾದಿಗಳು ಸವಿನಯವಾಗಿ ಕೇಳಿಕೊಂಡರು. ಯಾವ ವ್ರತ ಮಾಡಿದರೆ ಸೌಭಾಗ್ಯ … Continue reading ವರಲಕ್ಷ್ಮೀ ವ್ರತವೋ ಯಾವ ದಿನ ಮಾಡಬೇಕು.?
Copy and paste this URL into your WordPress site to embed
Copy and paste this code into your site to embed